ಭವಿಷ್ಯದಲ್ಲಿ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ಸಲಹೆ ಭಜಂತ್ರಿ..
ಭವಿಷ್ಯದಲ್ಲಿ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ಸಂತೋಷ್ ಭಜಂತ್ರಿ ಸಲಹೆ ಹಾವೇರಿ ಜಿಲ್ಲಾ : ರಾಣೆಬೆನ್ನೂರು : ಶಿಕ್ಷಣ ತಜ್ಞರ ಪ್ರಕಾರ ಇಂದಿನ ವ್ಯವಹಾರ ಜಗತ್ತಿಗೆ ಹೊಂದಿಕೆಯಾಗಲು ಬಿಕಾಂ ಪದವಿ ಕೋರ್ಸ್ ಅತ್ಯುತ್ತಮ ಪದವಿಯಾಗಿದೆ ಎಂದು ಬಿ.ಎ. ಜೆ.ಎಸ್.ಎಸ್ ಮಹಿಳಾ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಸಂತೋಷ್ ಭಜಂತ್ರಿ ಹೇಳಿದ್ದಾರೆ. ಬುಧವಾರ ಈ ಕುರಿತು ಬಿಕಾಂ ಪದವಿ ಹಿನ್ನೆಲೆ ಮತ್ತು ಅದರ ಆಳ, ಆಗಲ, ಸಮಗ್ರ ಔದ್ಯೋಗಿಕ ಬೆಳವಣಿಗೆ ಕುರಿತು ವಿಶ್ಲೇಷಿಸಿ ಮಾಧ್ಯಮ ಪ್ರಕಟಣೆ ನೀಡಿದ್ದಾರೆ.ಈ ಕೋರ್ಸ್ ಮಾಡಿದವರು ಲೆಕ್ಕ…