11ವರ್ಷದ ಬಾಲಕಿ ಕೈಲಿದ್ದ ₹150 ಬಿಚ್ಚಿಟ್ಟಿತು, ಘನಘೋರ ಅತ್ಯಾಚಾರ ದುರಂತ.!
ಬೆಂಗಳೂರು ಬೇಸಿಗೆ ರಜೆ: 11 ವರ್ಷದ ಬಾಲಕಿ ಕೈಲಿದ್ದ ₹150 ಬಿಚ್ಚಿಟ್ಟಿತು, ಘನಘೋರ ಅತ್ಯಾ*ಚಾರ ದುರಂತ.! ಬೆಂಗಳೂರಿನ ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ, ಆಟವಾಡುತ್ತಿದ್ದ 11 ವರ್ಷದ ಬಾಲಕಿಯನ್ನು ನಿರ್ಮಾಣ ಹಂತದ ಕಟ್ಟಡಕ್ಕೆ ಕರೆದೊಯ್ದಿದ್ದಾನೆ. ಕೆಲ ಸಮಯದ ನಂತರ ಮನೆಗೆ ಬಂದ ಬಾಲಕಿ ಕೈಲಿದ್ದ 150 ರೂ. ನೋಡಿ ಎಲ್ಲಿಂದ ಬಂತು ಎಂದು ಕೇಳಿದಾಗ, ತನಗೆ ಅರಿವಿಲ್ಲದಿರುವ ಅತ್ಯಾ*ಚಾರ ಘಟನೆ ಹೇಳಿದ್ದಾಳೆ. ವೀರಮಾರ್ಗ ನ್ಯೂಸ್ : ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು ಅಮಾನವೀಯ ಘಟನೆ ಬೆಳಕಿಗೆ…