ಸಾಲುಮರದ ತಿಮ್ಮಕ್ಕ ಸ್ಮರಣಾರ್ಥ ಸಸಿ ನೆಡುವ ಕಾರ್ಯಕ್ರಮ…
ಸಾಲುಮರದ ತಿಮ್ಮಕ್ಕ ಸ್ಮರಣಾರ್ಥ KRS ಪಕ್ಷದಿಂದ ಸಸಿ ನೆಡುವ ಕಾರ್ಯಕ್ರಮ.(ಪಂಚಾಯಿತಿ ವ್ಯಾಪ್ತಿಯಲ್ಲಿ ಗಿಡ ಮರಗಳ ನೆಡುವ ಆದೇಶ ಸರ್ಕಾರದಿಂದ ಹೊರಡಿಸಿ–ನಿರುಪಾದಿ ಕೆ ಗೋಮರ್ಸಿ ಆಗ್ರಹ.) ಸಿಂಧನೂರು: ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕಳ ಸ್ಮರಣಾರ್ಥವಾಗಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ವತಿಯಿಂದ ಸಿಂಧನೂರು ತಾಲೂಕಿನ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ವಿವಧ ರೀತಿಯ ಹಲವು ಸಸಿಗಳನ್ನು ನೆಡುವ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಕೆಆರ್ಎಸ್ ಪಕ್ಷದ ರಾಜ್ಯ ರೈತ ಘಟಕದ ಕಾರ್ಯದರ್ಶಿ ನಿರುಪಾದಿ ಕೆ ಗೋಮರ್ಸಿ ಯವರು…
ವಾರದ ರಾಶಿ ಭವಿಷ್ಯ….
ಈ ವಾರದ ರಾಶಿ ಭವಿಷ್ಯ ಓದಲು 16.11.2025 ರಿಂದ 22.11.2025) ವೀರಮಾರ್ಗ ನ್ಯೂಸ್ : ASTROLOGY NEWS : ಮೇಷ ರಾಶಿ : ಈ ವಾರ ನಿಮ್ಮ ಮನಸ್ಸು ಸಂತೋಷವಾಗಿರಲು ಸಾಧ್ಯವಾಗುತ್ತದೆ. ಈ ವಾರ ಅನೇಕ ಸ್ಥಳೀಯರು ತಮ್ಮ ಹಿಂದಿನ ಆರ್ಥಿಕ ಬಿಕ್ಕಟ್ಟುಗಳನ್ನು ತೊಡೆದುಹಾಕುವುದನ್ನು ಕಾಣಲಾಗುತ್ತದೆ. ಈ ಸಮಯದಲ್ಲಿ ನಿಮ್ಮ ಕುಟುಂಬದ ಸದಸ್ಯರು ಮತ್ತು ನಿಮ್ಮ ಜೀವನ ಸಂಗಾತಿಯ ಬಗ್ಗೆ ನೀವು ತಪ್ಪಾಗಿದ್ದಿರಿ, ಅವರು ನಿಮ್ಮ ಕಠಿಣದ ಸಮಯದಲ್ಲಿ ನಿಮಗೆ ಸಂಪೂರ್ಣ ಬೆಂಬಲವನ್ನು ನೀಡಿದ್ದಾರೆ ಎಂದು ನಿಮಗೆ…
ದೇವರ ಸಮಾನರಾದ ಮಕ್ಕಳಿಗೆಂದೆ ಮೀಸಲಾದ…
ದೇವರ ಸಮಾನರಾದ ಮಕ್ಕಳಿಗೆಂದೆ ಮೀಸಲಾದ ದಿನವೇ ಮಕ್ಕಳ ದಿನಾಚರಣೆ : ಅಧ್ಯಕ್ಷರು ವಿದ್ಯಾವತಿ ಹಾವಣಗಿ. ವೀರಮಾರ್ಗ ನ್ಯೂಸ್ : ಸವಣೂರ: ಮಕ್ಕಳೆಂದರೆ ದೇವರು ಕಲ್ಮಶವಿಲ್ಲದ ನಿರ್ಮಲ ಮನಸಿನ ಪುಟಾಣಿ ಮಕ್ಕಳು ಜೊತೆಗಿದ್ದರೆ ಬೇರೆ ಸ್ವರ್ಗವೇ ಬೇಡ ಇಂತಹ ದೇವರ ಸಮಾನರಾದ ಮಕ್ಕಳಿಗಂದೆ ಮೀಸಲಾದ ದಿನವೇ ಮಕ್ಕಳ ದಿನಾಚರಣೆ. ಇದು ಸ್ವತಂತ್ರ ಭಾರತದ ಮೊದಲ ಪ್ರಧಾನಿ ಪಂಡಿತ ಜವಾಹರಲಾಲ್ ನೆಹರು ಅವರ ಜನ್ಮದಿನವೂ ಹೌದು ಅವರಿಗೆ ಮಕ್ಕಳೆಂದರೆ ತುಂಬಾ ಪ್ರೀತಿ ಅವರ ಜನ್ಮದಿನದ ಗೌರವಾರ್ಥ ಅವರ ಹುಟ್ಟುಹಬ್ಬವನ್ನು ಮಕ್ಕಳ…
ರಾಜಕೀಯ ಉನ್ನತ ಹುದ್ದೆ ನಿಡಲು ಗೊವೀಂದಪ್ಪ ಒತ್ತಾಯ
ಗದಗ ಸವಿತಾ ಸಮಾಜದ ಅರ್ಹ ವ್ಯಕ್ತಿ ಕೃಷ್ಣಾ ಹಡಪದರಿಗೆ ರಾಜಕೀಯ ಉನ್ನತ ಹುದ್ದೆ ನಿಡಲು ಗೊವೀಂದಪ್ಪ ಒತ್ತಾಯ ವೀರಮಾರ್ಗ ನ್ಯೂಸ್ : ಗದಗ : ಗದಗ ಜಿಲ್ಲೆಯಲ್ಲಿ ಸವಿತಾ ಸಮುದಾಯವು ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಹಾಗೂ ರಾಜಕೀಯವಾಗಿ ಅತ್ಯಂತ ಹಿಂದುಳಿದ ಹಾಗೂ ನಿರ್ಲಕ್ಷಿತ ಸಮುದಾಯವಾಗಿದೆ ಎಂದು ಹೊಸಪೇಟೆ ಸವಿತಾ ಸಮಾಜದ ಹಿರಿಯರಾದ ರಂಗಪ್ಪನವರು ಹೇಳಿದರುಅವರು ಗದಗ ನಗರಕ್ಕೆ ಆಗಮಿಸಿದ ಸಂದರ್ಭದಲ್ಲಿ ಗದಗ ಜಿಲ್ಲಾ ಸವಿತಾ ಸಮಾಜದ ಕಾರ್ಯಾಲಯಕ್ಕೆ ಬೇಟಿ ನೀಡಿ ಸಮಾಜದ ಗೌರವ ಸನ್ಮಾನ ಸ್ವಿಕರಿಸಿ ಮಾತನಾಡಿ…
ಸಾಲು ಮರದ ತಿಮ್ಮಕ್ಕ ಇನ್ನಿಲ್ಲ!!
ವೀರಮಾರ್ಗ ನ್ಯೂಸ್ : ರಾಮನಗರ ಜಿಲ್ಲೆಯ ಮಾಗಡಿ ತಾಲ್ಲೂಕಿನ ಹುಲಿಕಲ್ ಗ್ರಾಮದವರು. ದುರದೃಷ್ಟವಶಾತ್, ಇವರಿಗೆ ಮಕ್ಕಳಿರಲಿಲ್ಲ. ತಿಮ್ಮಕ್ಕ ಅವರು ತಮಗೆ ಮಕ್ಕಳಿರದ ದುಃಖವನ್ನು ಮರೆಯಲು ಆಲದ ಮರಗಳನ್ನು ನೆಡಲಾರಂಭಿಸಿದರುಮಕ್ಕಳಿಲ್ಲದ ಕಾರಣಕ್ಕೆ ರಸ್ತೆಯ ಬದಿಯಲ್ಲಿ ಆಲದ ಸಸಿಗಳನ್ನು ನೆಟ್ಟು ಅವುಗಳನ್ನೇ ಮಕ್ಕಳಂತೆ ಭಾವಿಸಿ ಬೆಳೆಸಿದಾಕೆ. ಅನಕ್ಷರಸ್ಥೆಯಾಗಿದ್ದರೂ ಪರಿಸರ ಸಂರಕ್ಷಣೆಯಲ್ಲಿ ಮಹತ್ತರ ಕಾರ್ಯ ಮಾಡಿದುದನ್ನು ಹಲವಾರು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳು ಗಮನಿಸಿ ಪುರಸ್ಕರಿಸಿವೆ ಅಲ್ಲದೆ ಈಕೆ ಮುಂದಿನ ಪೀಳಿಗೆಯ ಒಳಿತಿಗಾಗಿ ಮರಗಳಿಗೆ ನೀರುಣಿಸಿ ಬೆಳೆಸಿದ್ದು ನೆನಪಿಸುತ್ತದೆ. ಭಾರತದ ರಾಷ್ಟ್ರೀಯ…
ಸಂಚಾರ ನಿಯಮ ಪಾಲನೆ ಅತ್ಯವಶ್ಯಕ…
ಸಂಚಾರ ನಿಯಮ ಪಾಲನೆಗೆ,, ಪೊಲೀಸ್ ಇಲಾಖೆಗೆ ಟೋಯಿಂಗ ವಾಹನ ಹಸ್ತಾಂತರ… ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : ರಾಣೇಬೆನ್ನೂರ ನಗರ ಪೊಲೀಸ್ ಇಲಾಖೆಗೆ ನನ್ನಅನುದಾನದಲ್ಲಿ ಹೆಚ್ಚಿನ ಸೌಲಭ್ಯ ನೀಡಲಾಗುತ್ತಿದೆ. ಸಂಚಾರ ನಿಯಮಗಳ ಪಾಲನೆ ಅತ್ಯವಶ್ಯಕವಾಗಿದೆ ನಾಗರೀಕರು ಸಂಚಾರಿ ಕಾನೂನುಗಳನ್ನು ಪರಿಪಾಲಿಸ ಬೇಕು ಎಂದು ಶಾಸಕ ಪ್ರಕಾಶ ಕೋಳಿವಾಡ ಹೇಳಿದರು. ನಗರದಲ್ಲಿ ಬುಧವಾರ ಶಾಸಕರ ಅನುದಾನ ಅಡಿಯಲ್ಲಿ ಖರೀದಿಸಿದ ನೂತನ ಟೋಯಿಂಗ್ ವಾಹನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಸಂಚಾರ ಸುಗಮದಿಂದ ನಗರಕ್ಕೆ ಹೆಚ್ಚಿನ ಕೈಗಾರಿಕೆ ಉದ್ಯಮಗಳ…
ವಾರದ ರಾಶಿ ಭವಿಷ್ಯ ಮೇಷದಿಂದ ಮೀನದವರೆಗೂ.
ಈ ವಾರದ ರಾಶಿ ಭವಿಷ್ಯ ತಿಳಿದುಕೊಳ್ಳಲಿ veeramarganews.Com ಗೇ ಹೋಗಿ ಕ್ಲಿಕ್ ಮಾಡಿ ಓದಿ. 09.11.2025 to 15.11.2025)ವೀರಮಾರ್ಗ ನ್ಯೂಸ್ : ASTROLOGY NEWS : ಕರ್ನಾಟಕ.. ಮೇಷ ರಾಶಿ : ಈ ವಾರ ಯಾವುದೇ ಭೂಮಿ ಅಥವಾ ಯಾವುದೇ ಸಂಪತ್ತಿನಲ್ಲಿ ಹೂಡಿಕೆ ಮಾಡುವುದನ್ನು ತಪ್ಪಿಸಿ. ಇಲ್ಲದಿದ್ದರೆ, ಅದನ್ನು ಮಾಡುವುದು ನಿಮಗೆ ಮಾರಕವಾಗಬಹುದು. ಏಕೆಂದರೆ ಈ ಹೂಡಿಕೆಯಿಂದ ನಿಮಗೆ ಹಣದ ನಷ್ಟದೊಂದಿಗೆ ಕೌಟುಂಬಿಕ ಆರ್ಥಿಕ ಬಿಕ್ಕಟ್ಟನ್ನು ಎದುರಿಸಬೇಕಾಗುತ್ತದೆ. ಈ ಸಮಯದಲ್ಲಿ ನಿಮ್ಮ ಸ್ನೇಹಿತರು ಮತ್ತು ಕುಟುಂಬದೊಂದಿಗೆ ನೀವು…
ಗ್ರಾಮಪಂಚಾಯಿತಿ,ಪಟ್ಟಣಪಂಚಾಯತಿಯನ್ನಾಗಿ ಏರಿಸಿದ.
ವೀರಮಾರ್ಗ ನ್ಯೂಸ್ : ಯಾದಗಿರಿ ನಗರದಲ್ಲಿ ನಮ್ಮ ದೋರನಹಳ್ಳಿ ಗ್ರಾಮ ಪಂಚಾಯಿತಿ ಪಟ್ಟಣ ಪಂಚಾಯತಿಯನ್ನಾಗಿ ಮೇಲ್ದರ್ಜೆಗೆ ಏರಿಸಿದ ಮತ್ತು ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಸುತ್ತಲೂ ಕಾಂಪೌಂಡ್ ಹಾಗೂ ಗೇಟಿನ ವ್ಯವಸ್ಥೆ ಕಾರ್ಯ ಮಾಡುವ ಕಾರಣಕ್ಕಾಗಿ ಯಾದಗಿರಿ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಚನ್ನಾರಡ್ಡಿ ಪಾಟೀಲ್ ತುನ್ನೂರ ಸಾಹೇಬರಿಗೆ ದೋರನಹಳ್ಳಿ ಗ್ರಾಮದ ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯ ಎಸ.ಡಿ.ಎಂ.ಸಿ.ಅಧ್ಯಕ್ಷರಾದ ಭೀಮರೆಡ್ಡಿ ಕಟ್ಟಿಮನಿ, ಉಪಾಧ್ಯಕ್ಷರಾದ ಮಲ್ಲರೆಡ್ಡಿ ಧೋರಿ, ಸದಸ್ಯರಾದ ಆಂಜನೇಯ ಕೌದಿ,…
9 ತರಗತಿ ವಿದ್ಯಾರ್ಥಿನಿ ಗರ್ಭಿಣಿ ಪ್ರಕರಣ,,,
ರಾಯಚೂರು : 9ನೇ ತರಗತಿ ವಿದ್ಯಾರ್ಥಿನಿ ಗರ್ಭಿಣಿ ಪ್ರಕರಣ, ಪೊಲೀಸ್ ತನಿಖೆ ವೇಳೆ ಟ್ವಿಸ್ಟ್ ಮೇಲೆ ಟ್ವಿಸ್ಟ್! ವೀರಮಾರ್ಗ ನ್ಯೂಸ್ : ರಾಯಚೂರ ಜಿಲ್ಲಾ : ಮಸ್ಕಿಯಲ್ಲಿ 9ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಗರ್ಭಿಣಿಯಾದ ಪ್ರಕರಣವು ತನಿಖೆಯ ಹಂತದಲ್ಲಿದೆ. ಫೋನ್ ಪೇ ಮೂಲಕ ಆರಂಭವಾದ ಈ ಸಂಬಂಧದಲ್ಲಿ, ಆರೋಪಿ ಶಿವಮೂರ್ತಿ ಬಲವಂತದ ದೈಹಿಕ ಸಂಪರ್ಕ ಮತ್ತು ಗರ್ಭಪಾತ ಮಾಡಿಸಿದ ಆರೋಪ ಎದುರಿಸುತ್ತಿದ್ದು, ಪೊಲೀಸರು ಡಿಎನ್ಎ ಪರೀಕ್ಷೆಗೆ ಮುಂದಾಗಿದ್ದಾರೆ. ಪಟ್ಟಣದಲ್ಲಿ 9ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಮೂರು ತಿಂಗಳ ಗರ್ಭಿಣಿಯಾಗಿರುವ ಆಘಾತಕಾರಿ…
ತಂಗಿ ಸ್ನೇಹಿತೆಯನ್ನು ಗರ್ಭವತಿ ಮಾಡಿ ಕೈಕೊಟ್ಟ ಯುವಕ,,,
ದೈಹಿಕ ಸಂಪರ್ಕ ಮಾಡಿ ಯುವತಿಗೆ ಕೈಕೊಟ್ಟ ಯುವಕ. ಯುವತಿ ಆತ್ಮಹತ್ಯೆ ಹುಡಗನ ಮನೆ ಮುಂದೆ ಶವವಿಟ್ಟು ಪ್ರತಿಭಟನೆ.. ನೂರಾರು ಮೆಸೇಜ್ 24 ಗಂಟೆ ಫೋನ್ ನಲ್ಲಿ ಪ್ರೀತಿ ಪ್ರೇಮ,,, ನಂಬಿಸಿ ಮೋಸ ಮಾಡಿದ ಯುವಕ,,, ಮಸಣ ಸೇರಿದ ಯುವತಿ.. ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : ರಾಣೆಬೇನ್ನೂರ : ಪ್ರೀತಿಸಿದ ಹುಡುಗಿಯನ್ನು ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಮಾಡಿ ಆಕೆಯನ್ನು ಗರ್ಭಿಣಿ ಮಾಡಿ ಇದೀಗ ಹುಡುಗ ಕೈಕೊಟ್ಟ ಹಿನ್ನಲೆ ಯುವತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದ್ದು,…