
ಅವಳಿ ನಗರದಲ್ಲಿ ಸಕಾಲಕ್ಕೆ ಕುಡಿಯುವ ನೀರು ಪೂರೈಸಲು ಮನವಿ…
ಅವಳಿ ನಗರದಲ್ಲಿ ಸಕಾಲಕ್ಕೆ ಕುಡಿಯುವ ನೀರು ಪೂರೈಸಲು ಆಗ್ರಹಿಸಿ ನಗರಸಭೆಯ ಪೌರಾಯುಕ್ತರಿಗೆ ಸೌಜನ್ಯತಾ ಸಮಿತಿಯಿಂದ ಮನವಿ. ವೀರಮಾರ್ಗ ನ್ಯೂಸ್ : ಗದಗ ಜಿಲ್ಲೆ : ಅವಳಿ ನಗರವಾದ ಗದಗ ಬೆಟಗೇರಿ ನಗರಸಭೆಯ ವ್ಯಾಪ್ತಿಯಲ್ಲಿನ 35 ವಾರ್ಡಗಳಲ್ಲಿ ರಹವಾಸಿಯಾಗಿರುವ ನಾಗರಿಕರಿಗೆ ಅತ್ಯಗತ್ಯವಾದ ಮೂಲಭೂತ ಸೌಕರ್ಯಗಳಲ್ಲಿ ಒಂದಾದ ಕುಡಿಯುವ ಹಾಗೂ ದೈನಂದಿನ ಬಳಕೆಯ ನೀರಿನ ಆಹಾಕಾರವು ಕಳೆದ 3 ದಶಕಗಳಿಂದಲೂ ನಿರಂತರ ಬವಣೆಯಾಗಿರುತ್ತದೆ. ಅವಳಿ ನಗರದಲ್ಲಿ 15 ರಿಂದ 20 ದಿನಗಳಿಗೂಮ್ಮೇ ಮಾತ್ರ ಕುಡಿಯುವ ನೀರು ಪೂರೈಕೆಯಾಗುತ್ತಿದೆ. ಅದರೆ ಇತ್ತೀಚಿಗೆ…