ಬಡ್ಡಿ ದಂಧೆಕೋರನ ರಾಕ್ಷಸಿವರ್ತನೆ CCTVಯಲ್ಲಿ ಸೆರೆ…
ಪೊಲೀಸರಿಗೆ ದೂರು ಕೊಡ್ತೀನಿ ಎಂದ ಯುವಕನಿಗೆ ಹಿಗ್ಗಾಮುಗ್ಗಾ ಥಳಿತ : ಬಡ್ಡಿ ದಂಧೆಕೋರನ ಮೃಗೀಯ ವರ್ತನೆ CCTVಯಲ್ಲಿ ಸೆರೆ… ಹೆಚ್ಚುವರಿ ಬಡ್ಡಿ ವಾರದ ಬಡ್ಡಿ ದಂಧೆ ಕೋರರಿಗೇ ಯಾರಿಂದ ರಕ್ಷಣೆ… ವಾರದ ಬಡ್ಡಿಯ ವ್ಯವಹಾರಿಗಳಿಗೆ ಕಡಿವಾಣ ಹಾಕಲು ಹಿಂದೇಟು ಏತಕ್ಕಾಗಿ…. ವೀರಮಾರ್ಗ ನ್ಯೂಸ್ : ಗದಗ ಜಿಲ್ಲಾ : ಪೊಲೀಸರಿಗೆ ದೂರು ಕೊಡ್ತೀನಿ ಎಂದ ಯುವಕನಿಗೆ ಬಡ್ಡಿ ದಂಧೆಕೋರ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಗದಗ ನಗರದ ಕಳಸಾಪುರ ರಸ್ತೆಯ ಖಾಸಗಿ ಹೋಟೆಲ್ ಬಳಿ ಜರುಗಿದೆ. ಮಾಡಿದ ಬಡ್ಡಿ…