
ಮೂರು ಬಿಟ್ಟ ಮಹಿಳೆಯಿಂದ ಗ್ರಾಮ ಪಂಚಾಯಿತಿ ಲಜ್ಜೆಗೆಟ್ಟ ಸದಸ್ಯನಿಗೆ ಹನಿ ಟ್ರಾಪ್..!? ಗಂಡಸು ಛಟಕ್ಕೆ ಛಟ್ಟ ಏರುಟಿದ್ದಾನೆ..!?
ವೀರಮಾರ್ಗ ನ್ಯೂಸ್ : CHITRADURGA JILLA NEWS : ನಿನ್ನ ಮೆಂಬರ್ಶಿಪ್ ತೆಗಿಸ್ತೀನಿ, ನಿನ್ನ ಹೆಂಡತಿನ ಕೆಲಸ್ ತಿಂದ ತೆಗಿತೀನಿ ಅಂತ ಗೊಡ್ಡು ಬೆದರಿಕೆಗೆ. ಮಾತ್ರೆ ಸೇವಿಸಿ ಗ್ರಾಮ ಪಂಚಾಯಿತಿ ಸದಸ್ಯ ಆತ್ಮಹತ್ಯೆಗೆ ಯತ್ನ… 9 ವರ್ಷಗಳಿಂದ 35 ಲಕ್ಷ ಹಣ ವಂಚಿಸಿ ಇವತ್ತಿಗೆ ಮೇಘ ಪ್ಲಾನ್… ನನಗೂ ನಿನಗೂ ಸಂಬಂಧ ಇಲ್ಲ ಅಂತ ವಿಡಿಯೋ ಚಾಪ ಕಾಗದ ಬರೆಸಿ ಕಿಲಾಡಿ ಹಿರೇಗುಂಟನೂರು ಗ್ರಾಮ ಪಂಚಾಯತಿ ಸದಸ್ಯ ಮಂಜುನಾಥ್ ಗೆ ವಂಚನೆಗೆ ಒಳಗಾದರೂ.. ಚಿತ್ರದುರ್ಗ ನಗರದ ನಿವಾಸಿಯಾದ…