ಹಿರಿಯರಾದ ಪಾಟೀಲ್ ಹೋಗಿದ್ದು ಸಮಾಜಕ್ಕೆ ನಷ್ಟ…
ಬಾಗಲಕೋಟಿ ಜಿಲ್ಲಾ :ಹುನಗುಂದ-ಇಲಕಳ್ ತಾಲೂಕ : ಲಿಂಗಾಯತ ಪಂಚಮಸಾಲಿ ಸಮಾಜದ ಗಣ್ಯ ನಾಯಕರು ಕೂಡಲಸಂಗಮ ಶ್ರೀಪೀಠದ ನಿಷ್ಠಾವಂತ ಭಕ್ತರೂ ಹಾಗೂ ಹಿರಿಯ ಸಹಕಾರಿ ಧುರೀಣರೂ ಆಗಿದ್ದ ಇವರು, (ಎಂಎಸ್ ಪಾಟೀಲರವರು) ಇಂದು ಲಿಂಗೈಕ್ಯರಾಗಿರುವ ಸುದ್ದಿ ತಿಳಿದು ತುಂಬಾ ದುಃಖವಾಯಿತು.ಲಿಂಗೈಕ್ಯ ಪಾಟೀಲರವರಿಗೆ ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಜಗದ್ಗುರು ಮಹಾಪೀಠದವತಿಯಿಂದ ಭಾವಪೂರ್ಣ ಶ್ರದ್ಧಾಂಜಲಿ.ಇಳಕಲ್ ಕಿಲ್ಲೆ ಓಣಿಯ ಹೆಸರಾಂತ ಗೌಡರ ಮನೆತನದ ಹಿರಿಯರಾದ ಎಂಎಸ್ ಪಾಟೀಲ್ ರವರು ಸಮಾಜ ಸೇವೆಯನ್ನು ಉಸಿರಾಗಿಸಿಕೊಂಡು ಬಡವರ ಪರವಾಗಿ ಯಾವಾಗಲೂ ಧ್ವನಿ ಎತ್ತುವ ವ್ಯಕ್ತಿತ್ವದವರು.ಅನೇಕ ಸಂಘ…