ಪಟ್ಟಣದ ಇಟ್ಟಿಗೆರೆ(ಕೆರೆ)ಗೆ ಚರಂಡಿ ನೀರು, ವಿಷಯುಕ್ತ ಕೆರೆ ನೀರುಸಾವಿರಾರು ಮೀನುಗಳ ಮಾರಣ ಹೋಮ
ಪಟ್ಟಣದ ಇಟ್ಟಿಗೆರೆ(ಕೆರೆ)ಗೆ ಚರಂಡಿ ನೀರು, ವಿಷಯುಕ್ತ ಕೆರೆ ನೀರುಸಾವಿರಾರು ಮೀನುಗಳ ಮಾರಣ ಹೋಮ ಲಕ್ಷ್ಮೇಶ್ವರ : ಪಟ್ಟಣದ ಇಟ್ಟಿಗೆರೆ(ಕೆರೆ)ಗೆ ಚರಂಡಿ ನೀರಿನೊಂದಿಗೆ ಬಂದು ಸೇರುವ ಅಪಾರ ಪ್ರಮಾಣದ ತ್ಯಾಜ್ಯ, ಕೆಮಿಕಲ್ಸ್, ಬಯಲು ಶೌಚಾಲಯದ ವಿಷಯುಕ್ತ ನೀರಿನಿಂದ ೧೨ಎಕರೆ ೩೦ ಗುಂಟೆ ವಿಸ್ತೀರ್ಣದಲ್ಲಿನ ಕೆರೆಯಲ್ಲಿ ಸಾವಿರಾರು ಮೀನುಗಳು, ಮಾರಣ ಹೋಮವಾಗಿರುವುದು ಎಂತವರ ಕಲ್ಲು ಹೃದಯವನ್ನೂ ಕರಗಿಸುವಂತಾಗಿದೆ.ದೃಶ್ಯ ಮನಕುಲುಕುತ್ತಿದೆ,ಕೆರೆಗೆ ಹರಿದು ಬರುವ ಮಳೆ ನೀರಿನ ಮಾರ್ಗಗಳು ಮುಚ್ಚಿದ್ದು ಕೆರೆ ನೀರಿಗೆ ಕೇವಲ ಚರಂಡಿ ನೀರು, ಗಲೀಜು ದಿನನಿತ್ಯ ಹರಿದು ಬಂದು…