ಪರಪ್ಪನ ಅಗ್ರಹಾರ ಕಾರಾಗೃಹದ ಮೇಲೆ ಪೊಲೀಸರು ದಾಳಿ, ಹಣ-ಮೊಬೈಲ್ ಪತ್ತೆ
ಪರಪ್ಪನ ಅಗ್ರಹಾರ ಕಾರಾಗೃಹದ ಮೇಲೆ ಪೊಲೀಸರು ದಾಳಿ, ಹಣ-ಮೊಬೈಲ್ ಪತ್ತೆವೀರಮಾರ್ಗ ನ್ಯೂಸ್ ಬೆಂಗಳೂರು : ಪರಪ್ಪನ ಅಗ್ರಹಾರ ಕಾರಾಗೃಹದ ಮೇಲೆ ಪೊಲೀಸರು ದಾಳಿ ಮಾಡಿ ಸತತ ಮೂರು ಗಂಟೆಗಳಿಗೂ ಹೆಚ್ಚು ಕಾಲ ಪರಿಶೀಲನೆ ನಡೆಸಿದ್ದಾರೆ.ದಾಳಿ ಸಂದರ್ಭದಲ್ಲಿ ಕೆಲವು ಬ್ಯಾರಕ್‌ಗಳಲ್ಲಿ, ೧ ಮೊಬೈಲ್,ಚಾರ್ಜರ್, ಎಲೆಕ್ಟ್ರಿಕ್ ಸ್ಟೌವ್ ಹಾಗೂ ೧೬ ಸಾವಿರ ಹಣ ಪತ್ತೆಯಾಗಿದ್ದುಘಿ, ಅವುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಎ?ಐಆರ್ ದಾಖಲಾಗಿದ್ದು, ಈ ವಸ್ತುಗಳು ಹೇಗೆ ಕಾರಾಗೃಹದೊಳಗೆ ಬಂದವು,ಯಾರು ತಂದುಕೊಟ್ಟಿದ್ದಾರೆ…