ದಿನಾಂಕ 24/04/2024 ರಂದು ನಡೆದ ವಿಶೇಷ ಕಳೆದ ಸಂಪುಟದಲ್ಲಿ ಒಳಮೀಸಲಾತಿ 35 ವರ್ಷ ಮಾದಿಗ ದಂಡೋರ ಹೋರಾಟದ ಫಲವಾಗಿ ಪ್ರವರ್ಗ ಈ18 ಜಾತಿಗಳು,, 5/25 ಮಾದಿಗ ಮತ್ತು ಇತರ ಜಾತಿಗಳು ಪ್ರವರ್ಗ B. 20 ಜಾತಿಗಳು 5/25 ಹೊಲೆಯ ಮತ್ತು ಇತರ ಜಾತಿಗಳು,, ಪ್ರವರ್ಗ ಸಿ. 63 ಜಾತಿಗಳು 4/5 ಲಂಬಾಣಿ,, ಬೋವಿ,, ಮತ್ತಿತರ ಸ್ಪರ್ಶ ಜಾತಿಗಳು ಕರ್ನಾಟಕ ಪರಿಶಿಷ್ಟ ಜಾತಿಯ 101 ಜಾತಿಗಳಿಗೆ ಸಮನಾದ ಹಂಚಿಕೆ ಮಾಡಿದ.
ಕರ್ನಾಟಕ ರಾಜ್ಯದ ಮುಖ್ಯ ಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯನವರಿಗೆ ಹಾಗೂ ಆಹಾರ ನಾಗರಿಕ ಸರಬರಾಜು ಇಲಾಖೆ ಸಚಿವರಾದ ಮಾನ್ಯ ಕೇ. ಎಚ. ಮುನಿಯಪ್ಪ ಸಾಹೇಬರಿಗೆ , ಅಬಕಾರಿ ಸಚಿವರಾದ R.B.ತಿಮ್ಮಪುರಿ ಸಾಹೇಬರಿಗೆ ದೋರನಹಳ್ಳಿ ಮಾದಿಗ ಸಮಾಜದ ಮುಖಾಂತರ ಶಂಕ್ರೆಪ್ಪ ಶಾನೇನೋರ ಮಾಜಿ ಜಿಲ್ಲಾ ಪಂಚಾಯತಿ ಅಧ್ಯಕ್ಷರು ಯಾದಗಿರಿ ಜಿಲ್ಲೆ,, ಹಣಮಂತ ಶಹಾಪೂರ ಮಾಜಿ ಗ್ರಾ. ಪಂ. ಅಧ್ಯಕ್ಷರು ದೋರನಹಳ್ಳಿ,, ಹೈಯ್ಯಳಪ್ಪ ದೊಡ್ಡಮನಿ ,, ಭೀಮು ಸಾವೂರ ಮಾದಿಗ ದಂಡೋರ ಹೋರಾಟ ಸಮಿತಿ ಹೋಬಳಿ ಘಟಕದ ಅಧ್ಯಕ್ಷರು ದೋರನಹಳ್ಳಿ,, ಈರಪ್ಪ ಬೀಳ್ವಾರ ಮಾದಿಗ ದಂಡೋರ ಹೋರಾಟ ಸಮಿತಿ ಗ್ರಾಮ ಘಟಕದ ಅಧ್ಯಕ್ಷರು ದೋರನಹಳ್ಳಿ,, ,, ಶ್ರೀನಿವಾಸ ಗೊಬ್ಬೂರ್ ಮತ್ತು ಊರಿನ ಹಿರಿಯರು,,ಕಿರಿಯರು ಸಮಾಜದ ಮುಖಂಡರು,, ಸಂಘಟನೆಯ ಕಾರ್ಯಕರ್ತರು,, ಹರ್ಷ ವ್ಯಕ್ತ ಪಡಿಸಿದ್ದಾರೆ.