
ಹಲಗೆ ಬಾರಿಸುವ ವಿಚಾರಕ್ಕೆ ಹಲ್ಲೆ : ದೂರು, ಪ್ರತಿ ದೂರು 9 ಜನರು ಬಂಧನ
ಹಲಗೆ ಬಾರಿಸುವ ವಿಚಾರಕ್ಕೆ ಹಲ್ಲೆ : ದೂರು, ಪ್ರತಿ ದೂರು 9 ಜನರು ಬಂಧನ ವೀರಮಾರ್ಗ ನ್ಯೂಸ್ : ರಾಣೇಬೆನ್ನೂರು : ಹಲಗೆ ಬಾರಿಸುತ್ತ ನಿಂತಿದ್ದ ಯುವಕರ ಮೇಲೆ ಅನ್ಯ ಕೋಮಿನ ಯುವಕರ ಗುಂಪೊಂದು ಬ್ಲಡ್‌ನಿಂದ ಹಲ್ಲೆ ಮಾಡಿರುವ ಘಟನೆ ಕುರಿತು ಇಲ್ಲಿಯ ಶಹರ ಪೊಲೀಸ್ ಠಾಣೆಯಲ್ಲಿ ದೂರು ಪ್ರತಿದೂರು ದಾಖಲಾಗಿದೆ. ಇಲ್ಲಿಯ ಮಾರುತಿ ನಗರದ ನಿವಾಸಿ ಕಿರಣ ನಾಗಪ್ಪ ಲಮಾಣಿ ಹಾಗೂ ಶಿವಣ್ಣ ಮಾರ್ತಾಂಡಪ್ಪ ಅಂಗಡಿ ಹಲ್ಲೆಗೀಡಾದವರು. ಮಾರುತಿ ನಗರದಲ್ಲಿ ಹಲಗೆ ಬಾರಿಸುತ್ತ ನಿಂತಿದ್ದಾಗ ನಾವು…