ವರದಾ ನದಿ ಜೋಡಣೆ ಕುರಿತಾದ ಜಿಲ್ಲೆಯಲ್ಲಿ ಸಭೆ.
ವೀರಮಾರ್ಗ ನ್ಯೂಸ್ : ಹಾವೇರಿ ಹುಕ್ಕೇರಿಮಠದ ಆವರಣದಲ್ಲಿ ಸಾಮೂಹಿಕ ನಾಯಕತ್ವದಲ್ಲಿ ಹಾವೇರಿ-ಗದಗ MP ಜಿಲ್ಲೆಯ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಬೇಡ್ತಿ – ವರದಾ ನದಿ ಜೋಡಣೆ ಕುರಿತಾದ ಜಿಲ್ಲೆಯ ಎಲ್ಲ ಮಠಾಧೀಶರು ಹಾಗೂ ಸರ್ವ ರಾಜಕೀಯ ಪಕ್ಷದ ಮುಖಂಡರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. MP ಬಸವರಾಜ್ ಬೊಮ್ಮಾಯಿ, ವರದ ನದಿ ಜೋಡಣೆ ಕುರಿತು ರೈತರ ಹಿತದೃಷ್ಠಿ ಹಾಗೂ ಲಾಭ-ನಷ್ಟ ಕುರಿತು ಮಾತನಾಡಿದರು ಸ್ವಯಂ ಪ್ರೇರಿತರಾಗಿ ಎಲ್ಲರು ಸ್ವಲ್ಪ ಇಚ್ಛೆಯಿಂದ ಕೆಲಸ ಮಾಡಿದ್ರೆ ಕೆಲಸ ಪೂರ್ಣಗೊಳ್ಳುವುದು, ಎಂದು ಮಾತನಾಡಿದರು….