ಪೊಲೀಸಪ್ಪನೇ ಕಳ್ಳರ ಗ್ಯಾಂಗಿಗೆ ಲೀಡರ್,
ಪೊಲೀಸಪ್ಪನೇ ಕಳ್ಳರ ಗ್ಯಾಂಗ್ ಲೀಡರ್, ತನ್ನದೇ ಸ್ಟೇಷನಲ್ಲಿ ಕಂಬಿ ಹಿಂದೆ ಕಾನ್‌ಸ್ಟೇಬಲ್: ಗೌಡರ ಮನೆ ಕಳ್ಳತನ ಕೇಸ್‌ಗೆ ಟ್ವಿಸ್ಟ್! ಹಾವೇರಿ SP ಮಾರ್ಗದರ್ಶನದ ಮೇರೆಗೆ ರಾಣೆಬೆನ್ನೂರ್ DYSP ಲೋಕೇಶ್ ಜಿ ಅವರು ಎರಡರಿಂದ ಮೂರು ತಂಡಗಳನ್ನು ರಚನೆ ಮಾಡಿಕೊಂಡು, ಹಗಲಿರಳು ಶ್ರಮಕ್ಕೆ ಫಲ, ಪೊಲೀಸ್ ಇಲಾಖೆಯಲ್ಲೆ ನುರಿತ ಪೊಲೀಸ್ ಕಾನ್ಸ್ಟೇಬಲ್ ಇರುವುದರಿಂದ ಸಾಕ್ಷಿ ಸಿಗದ ಹಾಗೆ ಏನೆಲ್ಲಾ ಪ್ರಯತ್ನಗಳನ್ನ ಮಾಡಿದ್ದಾರೆ, ಸಾಕ್ಷಿ ನಾಶಕ್ಕೆ ಮಾಡಿರುವುದು ಕಂಡು ಬಂದಿದೆ ಅನ್ನುವ ಮಾಹಿತಿ ದೊರಕಿದೆ. ಸಾರ್ವಜನಿಕರ ಆಸ್ತಿ ರಕ್ಷಿಸಬೇಕಾದ ಪೊಲೀಸ್…