ಮಸಾಲೆ,ಪಧಾರ್ಥ,ಮಾರುಕಟ್ಟೆಗೆ ಹೆಚ್ಚಿನ ಪ್ರಾಮುಖ್ಯತೆ.
ಮಸಾಲೆ ಪಧಾರ್ಥಗಳ ಮಾರುಕಟ್ಟೆಗೆ ಹೆಚ್ಚಿನ ಪ್ರಾಮುಖ್ಯತೆ : ಡಾ. ರೇಣುಕಾ ಮೇಟಿ ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : 2023ನೇ ವರ್ಷವನ್ನು ಮಾನ್ಯ ಪ್ರಧಾನಮಂತ್ರಿಗಳು ಸಿರಿಧಾನ್ಯ ವರ್ಷವೆಂದು ಘೋಷಿಸಿರುವ ಬಗ್ಗೆ ಮತ್ತು ಸಿರಿಧಾನ್ಯಗಳ ಪ್ರಾಮುಖ್ಯತೆ ಮತ್ತು ಪೌಷ್ಠಿಕತೆ ಬಗ್ಗೆ ವಿವರಿಸಿದರು ಆದೇರಿತಿ ಈ ಕಾರ್ಯಾಗಾರದಲ್ಲಿ ತರಬೇತಿ ಪಡೆದು ಮಸಾಲೆ ಪಧಾರ್ಥಗಳ ಮಾರುಕಟ್ಟೆ, ಮೌಲ್ಯವರ್ಧನೆಗೆ ಪ್ರಾಮುಖ್ಯತೆಯನ್ನು ಸಣ್ಣ ಸಮುದಾಯಗಳಿಗೆ ಅಥವಾ ರೈತರಿಗೆ ತಲುಪಿಸಲು ಉತ್ತೇಜಿಸಬೇಕು. ಮಸಾಲೆ ಪದಾರ್ಥಗಳ ಮೌಲ್ಯಮಾಪನ, ಸುರಕ್ಷತೆ ಮತ್ತು ಸುಸ್ಥಿರತೆಯನ್ನು ಹೆಚ್ಚಿಸಲು ಹಾಗೂ ಕಾಪಾಡಲು…