ನೀ ಎಲ್ಲೇ ನಾನು ಅಲ್ಲೇ…
ನೀ ಎಲ್ಲಿ ಹೋದರಲ್ಲಿ ನೀ ಎಲ್ಲಿ ಹೋದರಲ್ಲಿ ನಾಬರುವೆ ನಿನ್ನ ಹಿಂದೆ ಭಾವವಾಗಿಓ ….. ಒಲವೇ.. ನೀನಾರ ಮಗಳೊ…ನಾನ್ಯಾರ ಮಗನೊಹೇಗೆ ಹೆಣಿಯಿತು ಸಂಬಂಧಉಸಿರು ಉಸಿರಿಗೂ ಒಂದೇ ಎನುವಂತೆ ತಿಳಿಯಲಿಲ್ಲ ನಾನಾಡುವಾಗ ಬೀದಿಯಲಿಬೆಳೆದು ನಿಂತಾಗ ಬದುಕಿನಲಿ ನೀನನಗೆಂದು ಹುಟ್ಟಿಬಂದ ಒಲವೆಂದು ನೀ ಎಂದಾದರೂ ಕನಸು ಕಂಡಿದ್ದೇನುಲಗ್ನ ಮಂಟಪದಲಿ ನಿನ್ನೆದುರು ನಾನಿಲ್ಲುವನೆಂದುಹೇಗೆ ಕೂಡಿತು ಇದು ಯಾರ ಲೆಕ್ಕಾಚಾರ ಕೈಯಲ್ಲಿಡಿದ ಅರಿಶಿನ ದಾರದ ತಾಳಿಯಾರು ಕುಟ್ಟಿ ಮಾಡಿದನೋ ಅವನು ವ್ಯಾಪಾರಿಜನ್ಮಜನ್ಮಾಂತರದ ಋಣದ ಪಟ್ಟಟ್ಟಿದೆ ಎಂತಹ ಸೋಜಿಗವದು ನನ್ನ ಹೆಜ್ಚೆಗಳಿಗೆ ನಿನ್ನ ಹೆಜ್ಜೆಗಳ…