ಕಾರ್ಯಕ್ರಮದಲ್ಲಿ ಪಿ.ಲಂಕೇಶ್ ಕುರಿತ ವಿಶೇಷ ಉಪನ್ಯಾಸ.
ಇಂದು ಚಕೋರ ಕಾರ್ಯಕ್ರಮದಲ್ಲಿ ಪಿ. ಲಂಕೇಶ್ ಕುರಿತ ವಿಶೇಷ ಉಪನ್ಯಾಸ ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : ಕರ್ನಾಟಕ ಸಾಹಿತ್ಯ ಅಕಾಡೆಮಿಯ ಚಕೋರ ಸಾಹಿತ್ಯ ವಿಚಾರ ವೇದಿಕೆ, ಹಾವೇರಿ ಜಿಲ್ಲೆ ಹಾಗೂ ಎಸ್.ಜಿ. ಎಸ್.ಎಲ್.ಪಿ. ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು, ಹಾವೇರಿ. ಇವರುಗಳ ಸಂಯುಕ್ತ ಆಶ್ರಯದಲ್ಲಿ ಬೆಳಿಗ್ಗೆ 10.30 ಗಂಟೆಗೆ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿಯೇ ” ಕನ್ನಡ ಸಾಹಿತ್ಯದಲ್ಲಿ ಸ್ತ್ರೀ ಸಂವೇದನೆ ಹಾಗೂ ಪಿ.ಲಂಕೇಶರ ಬದುಕು, ಬರಹ, ಪತ್ರಿಕೋದ್ಯಮದ ಚಿಂತನೆಯ ನೆಲೆಗಳು” ಕುರಿತು…