
ಕ್ರೈಂ ಬ್ರಾಂಚ್ ಆಫೀಸರ್ ಹೆಸರಲ್ಲಿ ಯುವತಿಯರಿಗೆ ಕಿರುಕುಳ.. ಹೋಮ್ ಗಾರ್ಡ್ ಅರೆಸ್ಟ್..!
ವೀರಮಾರ್ಗ ನ್ಯೂಸ್ : BENGALUR STATE NEWS : ರಾತ್ರಿ ವೇಳೆ ನಾನು ಪೊಲೀಸ್ ಅಂತ ಯುವತಿಯರ ರೂಂಗೆ ನುಗ್ಗಿ ವಿದ್ಯಾರ್ಥಿನಿಯರಿಗೆ ಹೋಂ ಗಾರ್ಡ್ ಸುರೇಶ್ ಕಿರುಕುಳ ಕೊಡ್ತಿದ್ದ.. ಪೊಲೀಸರು ಸ್ಥಳಕ್ಕೆ ಬರ್ತಿದ್ದಂತೆ ಹೋಂ ಗಾರ್ಡ್ ಬಣ್ಣ ಬಯಲು. ಕಳೆದ ಆರು ತಿಂಗಳಿನಿಂದ ಟಾರ್ಚರ್ ಕೊಡ್ತಿದ್ದ ಬಗ್ಗೆ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಹೋಂ ಗಾರ್ಡ್ ಸುರೇಶ್ ವಿರುದ್ಧ FIR ದಾಖಲು. ಕೇರಳದಿಂದ ಬೆಂಗಳೂರಿಗೆ ಬಂದು ಎಂಎಸ್ ರಾಮಯ್ಯ ಕಾಲೇಜಿನಲ್ಲಿ ಓದ್ತಿದ್ದ ವಿದ್ಯಾರ್ಥಿನಿ. 2ನೇ ವರ್ಷದ ಬಿಎಸ್ ಸಿ…