ವಿದ್ಯುತ್ ಕಂಬದಲ್ಲೇ ನೇತಾಡುತ್ತಾ ನರಳಾಡಿ ಪ್ರಾಣಬಿಟ್ಟ ಕಾರ್ಮಿಕ.
ವಿದ್ಯುತ್ ಕಂಬದಲ್ಲೇ ನೇತಾಡುತ್ತಾ ‘ಕಾಪಾಡಿ ಕಾಪಾಡಿ’ ಎಂದು ನರಳಾಡಿ ಪ್ರಾ*ಣಬಿಟ್ಟ ಕಾರ್ಮಿಕ; ಬಳ್ಳಾರಿಯಲ್ಲಿ ಭಯಾನಕ ಘಟನೆ ವೀರಮಾರ್ಗ ನ್ಯೂಸ್ : ಬಳ್ಳಾರಿಯ ಸಂಗನಕಲ್ಲು ಗ್ರಾಮದಲ್ಲಿ ಅತ್ಯಂತ ದಾರುಣ ಮತ್ತು ಜೀವರೇಗಿಸುವ ಘಟನೆಯೊಂದು ನಡೆದಿದೆ. ವಿದ್ಯುತ್ ಲೈನ್ ಸರಿಪಡಿಸಲು ಕಂಬ ಏರಿದ್ದ ದಿನಗೂಲಿ ಕಾರ್ಮಿಕನೊಬ್ಬ ವಿದ್ಯುತ್ ಸ್ಪರ್ಶಿಸಿ ಕಂಬದ ಮೇಲೆಯೇ ಪ್ರಾ*ಣಬಿಟ್ಟಿದ್ದಾನೆ. ಮೃತರನ್ನು ಹುಲಗಪ್ಪ ಎಂದು ಗುರುತಿಸಲಾಗಿದ್ದು, ಇವರು ತೀವ್ರ ವಿದ್ಯುತ್ ಆಘಾತದಿಂದಾಗಿ ಕಂಬದಲ್ಲೇ ನೇತಾಡುತ್ತಾ ನರಳಾಡಿ ಮೃತಪಟ್ಟಿದ್ದಾರೆ. ದಿನಗೂಲಿ ಕೆಲಸಕ್ಕಾಗಿ ಬಂದಿದ್ದ ಹುಲಗಪ್ಪ ಅವರನ್ನು ಯಾವುದೇ ಸೂಕ್ತ…