ಪಾಂಡಿಚ್ಚೆರಿಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ –
ವೀರಮಾರ್ಗ ನ್ಯೂಸ್ : ಪಾಂಡಿಚ್ಚೆರಿಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ – ತಡಸಿನಕೊಪ್ಪದ ಇಂದ್ರು ಮಾದೇವ ದುರಗಣ್ಣವರ್ ಸಾಧನೆ ಧಾರವಾಡ : ಇತ್ತೀಚೆಗೆ ಪಾಂಡಿಚ್ಚೆರಿಯಲ್ಲಿ ನಡೆದ 15 ವರ್ಷದೊಳಗಿನ ರಾಷ್ಟ್ರೀಯ ಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ ಧಾರವಾಡ ಜಿಲ್ಲೆಯ ತಡಸಿನಕೊಪ್ಪ ಗ್ರಾಮದ ಪ್ರತಿಭಾವಂತ ಕ್ರೀಡಾಪಟು ಇಂದ್ರು ಮಾದೇವ ದುರಗಣ್ಣವರ್ ಅವರು ರಾಜ್ಯದ ಪರವಾಗಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದು ಜಿಲ್ಲೆಗೆ ಹಾಗೂ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. ಚಿಕ್ಕ ವಯಸ್ಸಿನಿಂದಲೇ ಕುಸ್ತಿ ಕ್ರೀಡೆಗೆ ಅಪಾರ ಆಸಕ್ತಿ ಹೊಂದಿದ್ದ ಇಂದ್ರು, ಧಾರವಾಡದ ಮಾರುತಿ…