120ಎಕರೆ ಹುಲ್ಲುಗಾವಲನ್ನು ಬಡ ಕುಟುಂಬಗಳಿಗೆ ನಿವೇಶನ ಮಂಜೂರು ಮಾಡಿ.
ಹಾವೇರಿ ಜಿಲ್ಲಾ : ರಾಣೇಬೆನ್ನೂರು ನಗರದ ತಾಲೂಕ ತಹಸೀಲ್ದಾರ್ ಕಚೇರಿಗೆ ಆಗಮಿಸಿ ಮಾನ್ಯ ತಾಲೂಕ ಆಡಳಿತ ಕಚೇರಿ ತಹಶೀಲ್ದಾರ್ ಅವರ ಅನುಪಸ್ಥಿತಿಯಲ್ಲಿ ಗ್ರೇಟು ತಹಸೀಲ್ದಾರ್ ಶ್ರೀ ಅರುಣ್ ಕಾರಗಿ ಅವರಿಗೆ ಐರಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ 120 ಎಕರೆ ಹುಲ್ಲುಗಾವಲು ಕ್ಷೇತ್ರದಲ್ಲಿ ಐರಣಿ ಗ್ರಾಮದಲ್ಲಿರುವ ಬಡ ಕುಟುಂಬಗಳಿಗೆ ಮನೆ ಮತ್ತು ನಿವೇಶನ ಮಂಜೂರು ಮಾಡುವ ಕುರಿತು ವಿವಿಧ ಸಂಘ ಸಂಸ್ಥೆಯವರಿಂದ ಗ್ರಾಮಸ್ಥರಿಂದ ಮನವಿ ಪತ್ರ ಸಲ್ಲಿಸಲಾಯಿತು ಗ್ರಾಮದ ಯುವ ಮುಖಂಡರಾದ ಶ್ರೀ ಮರಡೆಪ್ಪ ಚಳಗೇರಿ ಮಾತನಾಡಿ…