ನಿವೃತ್ತಿಗೆ ಮೂರೇ ದಿನ ಬಾಕಿ ಇರುವಾಗ ಅಧಿಕಾರಿಗೆ ಶಾಕ್.

ವೀರಮಾರ್ಗ ನ್ಯೂಸ್ : ತುಮಕೂರು ಜಿಲ್ಲಾ : ನಿವೃತ್ತಿಗೆ ಮೂರೇ ದಿನ ಬಾಕಿ ಇರುವಾಗ ಅಧಿಕಾರಿಗೆ ಶಾಕ್.

ಕೋಟ್ಯಂತರ ರೂಪಾಯಿ ಅವ್ಯವಹಾರ ಆರೋಪ, ಇಒ ದೊಡ್ಡಸಿದ್ದಯ್ಯ ಸಸ್ಪೆಂಡ್.

ಭಾನುವಾರ ನಿವೃತ್ತಿಯಾಗಬೇಕಿದ್ದ ಚಿಕ್ಕನಾಯಕನಹಳ್ಳಿ ಇಒ ದೊಡ್ಡಸಿದ್ದಯ್ಯ ಅಮಾನತು.

ಮಧುಗಿರಿಯಲ್ಲಿ ಇಒ ಆಗಿದ್ದಾಗ ಬರೋಬ್ಬರಿ 4.5 ಕೋಟಿ ರೂ. ಭ್ರಷ್ಟಾಚಾರ ನಡೆಸಿದ ಆರೋಪ.

ನಿವೃತ್ತ ನೌಕರರ ಗಳಿಕೆ ರಜೆ ನಗದೀಕರಣದಲ್ಲಿ ಕೋಟಿ ಕೋಟಿ ಲೂಟಿ ಹೊಡೆದಿದ್ದ ದೊಡ್ಡಸಿದ್ದಯ್ಯ.

ಗಂಭೀರ ಆರೋಪ ಹಿನ್ನೆಲೆ ನಿನ್ನೆ ರಾತ್ರಿಯೇ ಅಮಾನತು ಆದೇಶ ಹೊರಡಿಸಿದ ಸರ್ಕಾರ.

ಚಿಕ್ಕನಾಯಕನಹಳ್ಳಿ EO ಹುದ್ದೆಗೆ ಸಿರಾ EO ಹರೀಶ್‌ಗೆ ಹೆಚ್ಚುವರಿ ಜವಾಬ್ದಾರಿ.