ಮನೆಯಲ್ಲಿ ಮಲಗಿದ್ದ ವ್ಯಕ್ತಿಯ ಬರ್ಬರ ಹತ್ಯೆ.
ಕಾನೂನು ವ್ಯವಸ್ಥೆ ಸಂಪೂರ್ಣ ಹಾವೇರಿ ಜಿಲ್ಲಾ ನಾಶ….ಅಧಿಕಾರಿಗಳುಂಟು ಲೆಕ್ಕಕ್ಕಿಲ್ಲ…..ಕಾನೂನುಂಟು ಪುಸ್ತಕದಲ್ಲಿ….ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲರಾಗಿರುವ ಎಸ್ ಪಿ ಮತ್ತು ಡಿಸಿ…..ಮನೆಯಲ್ಲಿ ಮಲಗಿದ್ದ ವ್ಯಕ್ತಿಯ ಬರ್ಬರ ಹತ್ಯೆ. ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲೆ ಹಿರೇಕೆರೂರ ಪಟ್ಟಣದಲ್ಲಿ ವ್ಯಕ್ತಿಯೋರ್ವನನ್ನು ಮನೆಯಲ್ಲಿ ಮಲಗಿದ್ದ ವೇಳೆ ಕತ್ತು ಸೀಳಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಶುಕ್ರವಾರ ತಡರಾತ್ರಿ ನಡೆದಿದೆ.. ಪಟ್ಟಣದ ಮೇನ್ ರಸ್ತೆಯಲ್ಲಿ ಇರುವ ಬಸವನ ಬೀದಿಯ ನಿವಾಸಿ ಮಹಾಲಿಂಗಪ್ಪ ಮಳವಳ್ಳಿ (೪೧) ಹತ್ಯೆಯಾದ ವ್ಯಕ್ತಿ ಎಂದು ಗುರುತಿಸಲಾಗಿದೆ.. ಶುಕ್ರವಾರ ರಾತ್ರಿ…