ಖ್ಯಾತ ಗಾಯಿಕಿ ಡಾ.ಎಸ್ ಜಾನಕಿ ಇನ್ನಿಲ್ಲ.

ವೀರಮಾರ್ಗ ನ್ಯೂಸ್ : ಬೆಂಗಳೂರು :

ಖ್ಯಾತ ಗಾಯಿಕಿ ಡಾ.ಎಸ್ ಜಾನಕಿ ಇನ್ನಿಲ್ಲ


ಖ್ಯಾತ ಗಾಯಕಿ ಡಾ.ಎಸ್ ಜಾನಕಿ ರವರು ಶನಿವಾರ ನಿಧನರಾಗಿದ್ದಾರೆ.

ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಮೈಸೂರಿನ ಅಪೋಲೋ ಆಸ್ಪತ್ರೆಯಲ್ಲಿ ಇಂದು ಕೊನೆಯುಸಿ ರೆಳೆದಿದ್ದಾರೆ.

ಕನ್ನಡ ಸೇರಿದಂತೆ ವಿವಿಧ ಭಾಷೆಗಳಲ್ಲಿ ಸಾವಿರಾರು ಗೀತೆಗಳನ್ನು ತಮ್ಮ ಸುಮಧುರ ಕಂಠದಲ್ಲಿ ಹಾಡಿ ಮನೆಮನೆಗೆ ಮನೆಮನಕ್ಕೆ ತಲುಪಿದ್ದ ಅವರ ಈ ನಿಧನ ಅಪಾರ ಅಭಿಮಾನಿ ಬಳಗವನ್ನು ದುಃಖದಲ್ಲಿ ಮುಳುಗಿಸಿದೆ.

7:30ಕ್ಕೆ ಇಹಲೋಕ ತ್ಯಜಿಸಿದ ಎಸ್.ಜಾನಕಿ, ಎಸ್.ಜಾನಕಿ ಕೇರ್ ಟೇಕರ್ ಅಧಿಕೃತ ಮಾಹಿತಿ – ಕಾರ್ಡಿಯಾಕ್ ಅರೆಸ್ಟ್ ನಿಂದ ಗಾಯಕಿ ಜಾನಕಿ ಕೊನೆಯುಸಿರು – ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಎಸ್.ಜಾನಕಿ – ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಜಾನಕಿ ನಿಧನ – ಒಂದಿ ವಾರದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಎಸ್.ಜಾನಕಿ – ಅಂತ್ಯ ಸಂಸ್ಕಾರ ಕುರಿತು ರಾಜ್ಯ ಸರ್ಕಾರದ ಜೊತೆ ಮಾತುಕತೆ – ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲು ಸಿದ್ಧತೆ ಮಾಡಿದ್ದೂ.


ವರದಿ : ಚನ್ನೇಶ್ ಕೆ ಎಂ
ಬೆಂಗಳೂರು