ಕಿಲಾಡಿಕಳ್ಳಿಗೆ ಕೈಕೋಳ್ ತೊಡಿಸಿದ ಪೋಲಿಸ್…
ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳ್ಳತನ, ಆರೋಪಿ ಬಂಧನ,,, ಕಿಲಾಡಿಕಳ್ಳಿಗೆ ಕೈಕೋಳ್ ತೊಡಿಸಿದ ಪೋಲಿಸ್… ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : ರಾಣೇಬೆನ್ನೂರು : ಗಮನ ಬೇರೆಡೆ ಸೆಳೆದು ಚಿನ್ನಾಭರಣ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಶಹರ ಠಾಣೆ ಪೊಲೀಸರು ಬಂಧಿಸಿ ಆಕೆಯಿಂದ ಕದ್ದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಹರಿಹರ ಭೀಮಾನಗರದ ಸಿರಿನಾಬಾನು ಮಹಮ್ಮದ್ ಜಾಫರ್ ಹೆಡಿಯಾಲ (35) ಬಂಧಿತ ಆರೋಪಿ.ಇಲ್ಲಿನ ಅಲ್ತಾಫ್ ನಗರದ ಮಹಿಳೆಯೊಬ್ಬರು ಜನವರಿ 26ರಂದು ನಗರದ ದೊಡ್ಡಪೇಟೆಯ ಬಟ್ಟೆ ಅಂಗಡಿಗೆ ಖರೀದಿಗೆ ತೆರಳಿದ್ದರು. ಆಗ ಆಕೆಯ…