ಏ.೧೨ರಂದು ಶ್ರೀ ಹುಕ್ಕೇರಿಮಠ ಅಕ್ಕನ ಬಳಗದ ೮೭ನೇ ವಾರ್ಷಿಕೋತ್ಸವ
ಏ.೧೨ರಂದು ಶ್ರೀ ಹುಕ್ಕೇರಿಮಠ ಅಕ್ಕನ ಬಳಗದ ೮೭ನೇ ವಾರ್ಷಿಕೋತ್ಸವವೀರಮಾರ್ಗ ನ್ಯೂಸ್ ಹಾವೇರಿ : ೮೭ನೇ ಶ್ರೀ ಹುಕ್ಕೇರಿ ಮಠದ ಅಕ್ಕನ ಬಳಗದ ವಾರ್ಷಿಕೋತ್ಸವ ಸಮಾರಂಭ. ಶುಕ್ರವಾರ ಶ್ರೀ ಹುಕ್ಕೇರಿ ಮಠದ ಶಿವಾನುಭವ ಮಂಟಪದಲ್ಲಿ ಜರಗಲಿದೆ.ಏಪ್ರೀಲ್ ೧೨, ೨೦೨೫ನೇ ಶನಿವಾರದಂದು ಅಕ್ಕಮಹಾದೇವಿ ದೇವಸ್ಥಾನದಲ್ಲಿ ಜರುಗಲಿದೆ. ಶುಕ್ರವಾರ ಬೆಳಗ್ಗೆ ೯ ಗಂಟೆಗೆ ಷಟಸ್ಥಲ ಧ್ವಜಾರೋಹಣವನ್ನು ಶ್ರೀಮತಿ ಲಲಿತಾ ಜಿ. ಹುಲಿಕಟ್ಟಿ ಜೆಡ್‌ಪಿ ಮತ್ತು ನಗರಸಭಾ ಮಾಜಿ ಮೆಂಬರ್ ಹಾವೇರಿ. ಇವರು ನಡೆಸಿಕೊಡುವರು. ದಿವ್ಯ ಸಾನಿಧ್ಯವನ್ನು ಶ್ರೀ ಮ.ನಿ.ಪ್ರ. ಸದಾಶಿವ ಮಹಾಸ್ವಾಮಿಗಳು…