ವಿಜಯರಾಜ ಶಿದ್ಲಿಂಗ ವಾಣಿಜ್ಯ ವಿಭಾಗದಲ್ಲಿ ಜಿಲ್ಲೆಗೆ ದ್ವಿತೀಯ ಸ್ಥಾನ
ವೀರಮಾರ್ಗ ನ್ಯೂಸ್ ಗದಗ : ಇತ್ತೀಚಿಗೆ ಜರುಗಿದ ೨೦೨೫ನೇ ಸಾಲಿನ ದ್ವೀತಿಯ ಪಿಯುಸಿ ಪರೀಕ್ಷೆಯಲ್ಲಿ ವಾಣಿಜ್ಯ ವಿಭಾಗದಲ್ಲಿ ನಗರದ ಎ.ಎಸ್.ಎಸ್. ಕಾಲೇಜಿನ ವಿಧ್ಯಾರ್ಥಿ ವಿಜಯರಾಜ ಎನ್ ಶಿದ್ಲಿಂಗ ಎಂಬ ವಿಧ್ಯಾರ್ಥಿಯು ಸ್ಟಾಟಿಸ್ಟಿಕ್ಸ್-೧೦೦, ಎಕಾನಾಮಿಕ್-೧೦೦ ಅಕೌಂಟನ್ಸಿ-೧೦೦, ಹಿಂದಿ-೯೮, ಬಿಸಿನೆಸ್ ಸ್ಟಡಿಸ್-೯೬, ಇಂಗ್ಲೀಷ್-೯೬ ಸೇರಿದಂತೆ ೫೯೦ ಅಂಕಗಳನ್ನು (ಶೇ. ೯೮.೩೩) ಗಳಿಸಿ ಜಿಲ್ಲೆಗೆ ದ್ವಿತೀಯ ಸ್ಥಾನ ಹಾಗೂ ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಸಾಧನೆ ಮಾಡಿದ ವಿಧ್ಯಾರ್ಥಿಗೆ ಸಂಸ್ಥೆಯ ಆಡಳಿತ ಮಂಡಳಿ ಹಾಗೂ ಪಾಲಕರು ಅಭಿನಂಧನೆ ಸಲ್ಲಿಸಿದ್ದಾರೆ.
ವಿಜಯರಾಜ ಶಿದ್ಲಿಂಗ ವಾಣಿಜ್ಯ ವಿಭಾಗದಲ್ಲಿ ಜಿಲ್ಲೆಗೆ ದ್ವಿತೀಯ ಸ್ಥಾನ
