ಬೇಡಿ ಬಂದ ಭಕ್ತರ ಇಷ್ಠಾರ್ಥಗಳನ್ನು ಸಿದ್ಧಿಸುವ ಮಾತೆ ದುರ್ಗಾಮಾತೆ : ಭರತ್
ಬೇಡಿ ಬಂದ ಭಕ್ತರ ಇಷ್ಠಾರ್ಥಗಳನ್ನು ಸಿದ್ಧಿಸುವ ಮಾತೆ ದುರ್ಗಾಮಾತೆ : ಭರತ್ವೀರಮಾರ್ಗ ನ್ಯೂಸ್ ಶಿಗ್ಗಾವಿ : ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕವಾಗಿ ಐತಿಹಾಸಿಕ ಮಹತ್ವ ಪಡೆದುಕೊಂಡ ಬಂಕಾಪುರದಲ್ಲಿ ಹೊಂಡದ ದುರ್ಗಾದೇವಿ ಭಕ್ತರ ಕಷ್ಟ ಕಾರ್ಪಣ್ಯಗಳನ್ನು ಕಳೆದು, ಇಷ್ಠಾರ್ಥಗಳನ್ನು ಸಿದ್ಧಿಸುವ ಶಕ್ತದಾತೆ ಯಾಗಿದ್ದಾಳೆ ಎಂದು ಬಿಜೆಪಿ ಮುಖಂಡ ಭರತ್ ಬೊಮ್ಮಾಯಿ ಹೇಳಿದರು.ತಾಲೂಕಿನ ಬಂಕಾಪುರ ಪಟ್ಟಣದ ಸುಂಕದಕೇರಿಯ ಹೊಂಡದ ದುರ್ಗಾದೇವಿ ಜಾತ್ರಾ ಮಹೋತ್ಸವದ ಸಮಾರೋಪದ ಸಭೆಯಲ್ಲಿ, ವಿವಿಧ ಕ್ಷೇತ್ರದ ಸಾಧಕರು, ದಾನಿಗಳನ್ನು ಸನ್ಮಾನಿಸಿ ಮಾತನಾಡಿದ ಅವರು, ಹತ್ತಾರು ಮಠಗಳನ್ನು ಹೊಂದಿದ ಪಟ್ಟಣ,…