ಶಿಗ್ಗಾಂವಿ : ಬೈಕ್ ಕಳ್ಳರಿಬ್ಬರ ಬಂಧನ, 2.50 ಲಕ್ಷ ಮೌಲ್ಯದ 5 ಬೈಕ್ ವಶ
ಶಿಗ್ಗಾಂವಿ : ಬೈಕ್ ಕಳ್ಳರಿಬ್ಬರ ಬಂಧನ, 2.50 ಲಕ್ಷ ಮೌಲ್ಯದ 5 ಬೈಕ್ ವಶವೀರಮಾರ್ಗ ನ್ಯೂಸ್ ಶಿಗ್ಗಾಂವಿ : ಮನೆಗಳ ಮುಂದೆ ನಿಲ್ಲಿಸಿದ 5 ಬೈಕ್ ಕಳವು ಮಾಡಿ, ಮಾರಾಟಕ್ಕೆ ಯುತ್ನಿಸಿದ ಇಬ್ಬರನ್ನು ಬಂಧಿಸುವಲ್ಲಿ ಶಿಗ್ಗಾಂವಿ ತಾಲೂಕಿನ ಹುಲಗೂರು ಪೊಲೀಸ್ ಠಾಣೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಬಂಧಿತರಿಂದ 2.50 ಲಕ್ಷ ರೂ. ಮೌಲ್ಯದ ಬೈಕ್‌ಗಳನ್ನು ಸೋಮವಾರ ವಶಪಡಿಸಿಕೊಳ್ಳಲಾಗಿದೆ.ಗೌಂಡಿ ಕೆಲಸದ ಕಾರ್ಮಿಕರಾದ ಸವಣೂರ ತಾಲೂಕಿನ ಗೋನಾಳ ಗ್ರಾಮದ ಸಾಹಿಲ್ ಖಾದರಸಾಬ್ ತೀರ್ಥ ಶಿಗ್ಗಾಂವಿ ತಾಲೂಕಿನ ಹುಲಗೂರು ಪ್ಲಾಟ್ ನಿವಾಸಿ ಸಲೀಂಅಹ್ಮದ…