ಬೆಳೆವಿಮೆ ತುಂಬಲು ಹಳೆ ಪದ್ಧತಿ ಜಾರಿ ಮಾಡಿ ಶಿಡ್ಲಾಪುರ ಒತ್ತಾಯ.
ಬೆಳೆವಿಮೆ ತುಂಬಲು ಹಳೆ ಪದ್ಧತಿ ಜಾರಿ ಮಾಡಿ ಭುವನೇಶ್ವರ ಶಿಡ್ಲಾಪುರ ಒತ್ತಾಯ. ವೀರಮಾರ್ಗ ನ್ಯೂಸ್ : E ವರ್ಷ ಬರಗಾಲ ಎದುರಿಸುವ ಆತಂಕದ ನಡುವೆ ರೈತರು ಸಂಕಷ್ಟದಲ್ಲಿರುವಾಗ ಸರ್ಕಾರದ ಗೊಂದಲಕಾರಿ ನೀತಿ ಗಳಿಂದ ಜಿಲ್ಲೆ ಸೇರಿದಂತೆ ರಾಜ್ಯದ ರೈತರು ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಅಡಿ ಬೆಳೆ ವಿಮೆ ಅರ್ಜಿ ಸಲ್ಲಿಸಲಾಗದೆ ಪರದಾಡುವಂತೆ ಆಗಿದೆ. ಜಿಲ್ಲಾಡಳಿತ ಕೃಷಿ ಇಲಾಖೆ , ಇದನ್ನು ಗಂಭೀರವಾಗಿ ಪರಿಗಣಿಸಿ ರೈತರ ಬೆಳೆ ವಿಮೆ ಸಮಸ್ಯೆಗಳಿಗೆ ತ್ವರಿತವಾಗಿ ಪರಿಹಾರ ಒದಗಿಸಬೇಕೆಂದು ರಾಜ್ಯ…