ಉಪ್ಪಾರ ಇವರ ನೇತೃತ್ವದಲ್ಲಿ ಟ್ರಸ್ಟ್ ರಚನೆ…
ಹಾವೇರಿ ಜಿಲ್ಲಾ : ರಟ್ಟೀಹಳ್ಳಿ ತಾಲೂಕು : ಹೃದಯದಲ್ಲಿ ಸ್ಟಂಟ್ ಅಳವಡಿಕೆಯಾಗಿದ್ದರೂ ಛಲಬಿಡದ ತ್ರಿವಿಕ್ರಮ ಈ ನಮ್ಮ ಶಿವಕುಮಾರ ಉಪ್ಪಾರ : ಕಳೆದ ಐದು ದಿನಗಳ ಹಿಂದೆ ಅಂದರೆ ದಿನಾಂಕ:-22/04/2026 ರಂದು ಬೆಳಿಗ್ಗೆ 11.30 ಕ್ಕೆ ಹಾವೇರಿ ಜಿಲ್ಲಾ ರಟ್ಟಿಹಳ್ಳಿ ತಾಲೂಕು ರಟ್ಟಿಹಳ್ಳಿ ನಗರದ ಕೋಟೆ ಪ್ರದೇಶದ ಉಪ್ಪಾರ ಓಣಿಯಲ್ಲಿ ನನ್ನ ಆತ್ಮೀಯ ಮಾಧ್ಯಮ ಮಿತ್ರ ಹಾಗೂ ಕಾನಿಪ ಧ್ವನಿ ರಟ್ಟಿಹಳ್ಳಿ ತಾಲೂಕು ಅಧ್ಯಕ್ಷರಾದ ಶಿವಕುಮಾರ ಉಪ್ಪಾರ ಇವರ ನೇತೃತ್ವದಲ್ಲಿ ಟ್ರಸ್ಟ್ ರಚನೆ ಮಾಡಿಕೊಂಡು ಜನಾಂಗ ಕಡಿಮೆ…