ಮಣ್ಣುಜೀವಿಗಳು,ಎಂದೊಡನೆ ನಮ್ಮ ಕಣ್ಣಮುಂದೆ ಬರುವ ಚಿತ್ರ ಎರೆಹುಳುಗಳು ಮಾತ್ರ.
ಸಾಮಾನ್ಯವಾಗಿ ” ಮಣ್ಣುಜೀವಿಗಳು ” ಎಂದೊಡನೆ ನಮ್ಮ ಕಣ್ಣಮುಂದೆ ಬರುವ ಚಿತ್ರ ಎರೆಹುಳುಗಳು ಮಾತ್ರ. ವೀರಮಾರ್ಗ ನ್ಯೂಸ್ : ಸಾಮಾನ್ಯವಾಗಿ ” ಮಣ್ಣುಜೀವಿಗಳು ” ಎಂದೊಡನೆ ನಮ್ಮ ಕಣ್ಣಮುಂದೆ ಬರುವ ಚಿತ್ರ ಎರೆಹುಳುಗಳು ಮಾತ್ರ. ವಾಸ್ತವವಾಗಿ, ಇದರೊಂದಿಗೆ, ಇಲಿ – ಹೆಗ್ಗಣಗಳಿಂದ ಹಿಡಿದು ಕಣ್ಣಿಗೆ ಕಾಣುವ ಚಿಕ್ಕಪುಟ್ಟ ಇರುವೆ – ಶತಪಾದಿ – ಸಹಸ್ರಪಾದಿ ಇತ್ಯಾದಿಗಳೊಂದಿಗೆ ಬರಿಗಣ್ಣಿಗೆ ಕಾಣದೆ ಸೂಕ್ಷ್ಮದರ್ಶಕದಲ್ಲಿ ಮಾತ್ರ ಗೋಚರಿಸುವ ಬ್ಯಾಕ್ಟೀರಿಯಾ – ಘಂಗೈ ಹಾಗೂ ಪ್ರೋಟೋಝೋವಾ ಇತ್ಯಾದಿ ಜೀವಿಗಳೂ ಸಹ ಉತ್ತಮವಾದ ಫಲವತ್ತು…