ನಾಳೆ ಹಾವಳಿಯಲ್ಲಿ ಹನುಮ ಜಯಂತಿ, ಧರ್ಮಸಭೆ
ನಾಳೆ ಹಾವಳಿಯಲ್ಲಿ ಹನುಮ ಜಯಂತಿ, ಧರ್ಮಸಭೆವೀರಮಾರ್ಗ ನ್ಯೂಸ್ ಲಕ್ಷ್ಮೇಶ್ವರ : ಏ ೧೨ಶನಿವಾರ ದಂದು ಹಾವಳಿ ಆಂಜನೇಯ ದೇವಸ್ಥಾನದಲ್ಲಿ ಹನುಮ ಜಯಂತಿ ಹಾಗೂ ಧರ್ಮಸಭೆ ನಡೆಯಲಿದೆ.ಪಟ್ಟಣದ ಪೇಟೆ ಶ್ರೀ ಹಾವಳಿ ಆಂಜನೇಯ ಟ್ರಸ್ಟ್ (ರಿ), ಹಿಂದೂ ಮಹಾಸಭಾ ಗಣಪತಿ ಸೇವಾ ಮಂಡಳಿ ಇವರ ವತಿಯಿಂದ ಹನುಮ ಜಯಂತಿ ಪ್ರಯುಕ್ತ ಪ್ರತಿವರ್ಷದಂತೆ ಈ ವರ್ಷವು ಶ್ರೀ ಬಾಲ ಆಂಜನೇಯ ತೊಟ್ಟಿಲೋತ್ಸವ ನಿಮಿತ್ಯ ಏ ೧೨ ಶನಿವಾರದಂದು ನಡೆಯಲಿದೆ.ಅಂದು ಬೆಳಿಗ್ಗೆ ೬ಗಂಟೆಯಿಂದ ರುದ್ರಾಭಿಷೇಕ, ಪಾಲಕಿ ಉತ್ಸವ ತೊಟ್ಟಿಲೋತ್ಸವ ಸುಮಂಗಲಿಯರಿಗೆ ಉಡಿ…