ತಹಶೀಲ್ದಾರ ಪ್ಲಾಟ್ ಖರೀದಿದಾರರಿಗೆ ಬಿ ಖಾತೆ ನೀಡಿದರೆ ಅನ್ಯಾಯ ಮಾಡಿದಂತಾಗುತ್ತದೆ : ಶಾಸಕ ಪಠಾಣ
ತಹಶೀಲ್ದಾರ ಪ್ಲಾಟ್ ಖರೀದಿದಾರರಿಗೆ ಬಿ ಖಾತೆ ನೀಡಿದರೆ ಅನ್ಯಾಯ ಮಾಡಿದಂತಾಗುತ್ತದೆ : ಶಾಸಕ ಪಠಾಣವೀರಮಾರ್ಗ ನ್ಯೂಸ್ ಶಿಗ್ಗಾವಿ : ಬಂಕಾಪುರ ಪಟ್ಟಣದ ಗೌಸ್ ಮೊದಿನ ತಹಶೀಲ್ದಾರ ಲೇಔಟ್ ಖರೀದಿದಾರರಿಗೆ ಬಿ ಖಾತೆ ನೀಡಿದರೆ, ಅನ್ಯಾಯಮಾಡಿದಂತಾಗುತ್ತದೆ. ಸರ್ಕಾರಕ್ಕೆ ಬರಿಸಬೇಕಾದ ಹಣಭರಿಸಿ ಪ್ಲಾಟ್ ಖರೀದಿ ಮಾಡಿದವರಿಗೆ ಇಸ್ವತ್ತು ಉತಾರ ಪುರೈಸಲು ಕ್ರಮ ಕೈಗೋಳ್ಳಲಾಗುವುದು ಎಂದು ಶಾಸಕ ಯಾಸೀರಹಮ್ಮದಖಾನ ಪಠಾಣ ಹೇಳಿದರು.ತಾಲೂಕಿನ ಬಂಕಾಪುರ ಪಟ್ಟಣದ ಪುರಸಭೆ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಪ್ಲಾಟ್ ಮಾಲಕರು ಉಧ್ಯಾವನಕ್ಕೆ ಬಿಡಲಾದ ಸೈಟ್‌ನ್ನು ಮಾರಾಟಮಾಡಿದ್ದಾರೆ. ಅದರ…