ವಿಸರ್ಜಿಸಲಾಗಿದೆ ಧಾರವಾಡ ಜಗನ್ಮಾತಾ ಅಕ್ಕಮಹಾದೇವಿ ಅನುಭವ ಪೀಠದ.
ವಿಸರ್ಜಿಸಲಾಗಿದೆ ಎಂದು ಧಾರವಾಡ ಜಗನ್ಮಾತಾ ಅಕ್ಕಮಹಾದೇವಿ ಅನುಭವ ಪೀಠದ ಪೀಠಾಧೀಶರಾದ ಪೂಜ್ಯ ಶ್ರೀ ಜಗದ್ಗುರು ಮಾತೇ ಜ್ಞಾನೇಶ್ವರಿ ವೀರಮಾರ್ಗ ನ್ಯೂಸ್ : ಧಾರವಾಡ : ಅಕ್ಕಮಹಾದೇವಿ ಅನುಭವ ಪೀಠ ಅಕ್ಕಮಹಾದೇವಿ ಮಠ ಉಳವಿ ರಸ್ತೆ ರೈಲ್ವೆ ಗೇಟ್ ಹತ್ತಿರ ಧಾರವಾಡ. ಈ ಮೂಲಕ ತಿಳಿಸುವುದೇನೆಂದರೆ ಬಸವ ಧರ್ಮಪೀಠದ ಅಂಗ ಸಂಸ್ಥೆಯಾದ ರಾಷ್ಟ್ರೀಯ ಬಸವದಳ ಧಾರವಾಡ ಜಿಲ್ಲೆಯ, 2024-25 ನೆಯ ಸಾಲಿನ ಪ್ರಸಕ್ತ ಚಾಲ್ತಿಯಲ್ಲಿರುವ ರಾಷ್ಟ್ರೀಯ ಬಸವದಳ ಧಾರವಾಡ ಜಿಲ್ಲಾ ಘಟಕದ ಎಲ್ಲ ಪದಾಧಿಕಾರಿಗಳಾದ ಗೌರವ ಅಧ್ಯಕ್ಷರು. ಜಿಲ್ಲಾಧ್ಯಕ್ಷರು…