ವಿದ್ಯಾರ್ಥಿಗಳ ಭವಿಷ್ಯಕ್ಕೆ ಗುರುಗಳ ಪಾತ್ರ ಮುಖ್ಯ : ಸಾಹಿತಿ ಯಲಿಗಾರ
ವಿದ್ಯಾರ್ಥಿಗಳ ಭವಿಷ್ಯಕ್ಕೆ ಗುರುಗಳ ಪಾತ್ರ ಮುಖ್ಯ : ಸಾಹಿತಿ ಯಲಿಗಾರವೀರಮಾರ್ಗ ನ್ಯೂಸ್ ಶಿಗ್ಗಾವಿ : ಸಮಾಜದಲ್ಲಿ, ಸಜ್ಜನರ ನಿರ್ಮಾಣದಲ್ಲಿ ತಾಯಿ ಮೊದಲ ಗುರುವಾದರೆ, ನಂತರದ ಸ್ಥಾನ ವಿದ್ಯೆನೀಡಿದ ಗುರುಗಳಿಗೆ ಲಭಿಸಲಿದೆ. ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಗುರುಗಳ ಪಾತ್ರ ಪ್ರಮುಖವಾಗಿದೆ ಎಂದು ಸಾಹಿತಿ ಬ.ಫ.ಯಲಿಗಾರ ಹೇಳಿದರು.ಪಟ್ಟಣದ ಮಾಮ್ಲೇದೇಸಾಯಿ ಪ್ರೌಢಶಾಲೆಲ್ಲಿ ೧೯೮೫-೮೬ನೇ ಸಾಲಿನ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ಸುಮಾರು ೩೮ ವರ್ಷಗಳ ಹಿಂದೆ ಇದೇ ಶಾಲೆಯಲ್ಲಿ ಎಸ್.ಎಸ್.ಎಲ್.ಸಿ. ಮುಗಿಸಿದ ವಿದ್ಯಾರ್ಥಿಗಳು ವಟ್ಟಿಗೆ ಸೇರಿ, ತಮಗೆ…