41 ನೇ ರಾಂಕ್ ಪಡೆದ ಹಾವೇರಿ ಜಿಲ್ಲಾಗೆ ಕೀರ್ತಿ ತಂದ ಯುವರಾಜ್ DR. ಸಚಿನ್ ಬಿ ಪೂಜಾರ್.
ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : ರಾಣೇಬೆನ್ನೂರ್ ತಾಲೂಕು ಕೊಡಿಹಾಳ ಹೊಸಪೇಟೆ ಗ್ರಾಮದ ವಿನೋದಾ ಬಸವರಾಜ್ ಪೂಜಾರ್ ಇವರು ದಂಪತಿಗಳ ಹಿರಿಯ ಮಗ DR.ಸಚಿನ್ ಬಸವರಾಜ್ ಪೂಜಾರ್ ಗುತ್ತೂರ್ IAS 41 ನೇ ರಾಂಕ್ ಪಡೆದಿದ್ದು ಖುಷಿ ತಂದಿದೆ ಎಂದು,ಸಂತೋಷಕುಮಾರ ಐ ಪಾಟೀಲ್ ಮಾಜಿ WKRTC ಅಧ್ಯಕ್ಷರು ವಿರಮಾರ್ಗ ಪತ್ರಿಕೆಯ ಕಚೇರಿಗೆ ಫೋನ್ ಮುಖಾಂತರ ವಿಶ್ ಮಾಡಿ ತುಂಬಾ ಖುಷಿಯ ವಿಚಾರ ಎಂದು ನಮ್ಮ ಜಿಲ್ಲೆಗೆ ಹೆಮ್ಮೆ ತಂದಿರುವ DR.ಸಚಿನ್ ಪೂಜಾರ ಗುತ್ತೂರ ರವರಿಗೆ (ಕಂಗ್ರಾಜು)…