ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : ರಾಣೇಬೆನ್ನೂರ್ ತಾಲೂಕು ಕೊಡಿಹಾಳ ಹೊಸಪೇಟೆ ಗ್ರಾಮದ ವಿನೋದಾ ಬಸವರಾಜ್ ಪೂಜಾರ್ ಇವರು ದಂಪತಿಗಳ ಹಿರಿಯ ಮಗ DR.ಸಚಿನ್ ಬಸವರಾಜ್ ಪೂಜಾರ್ ಗುತ್ತೂರ್ IAS 41 ನೇ ರಾಂಕ್ ಪಡೆದಿದ್ದು ಖುಷಿ ತಂದಿದೆ ಎಂದು,ಸಂತೋಷಕುಮಾರ ಐ ಪಾಟೀಲ್ ಮಾಜಿ WKRTC ಅಧ್ಯಕ್ಷರು ವಿರಮಾರ್ಗ ಪತ್ರಿಕೆಯ ಕಚೇರಿಗೆ ಫೋನ್ ಮುಖಾಂತರ ವಿಶ್ ಮಾಡಿ ತುಂಬಾ ಖುಷಿಯ ವಿಚಾರ ಎಂದು ನಮ್ಮ ಜಿಲ್ಲೆಗೆ ಹೆಮ್ಮೆ ತಂದಿರುವ DR.ಸಚಿನ್ ಪೂಜಾರ ಗುತ್ತೂರ ರವರಿಗೆ (ಕಂಗ್ರಾಜು) ಧನ್ಯವಾದಗಳು ಹೇಳುವ ಮುಖಾಂತರ ಸಿಹಿ ತಿನಿಸನ್ನು ಹಂಚಿ ಖುಷಿ ಪಟ್ಟರು. ವೀರ ಮಾರ್ಗ ಪತ್ರಿಕೆಯ ಸಂಪಾದಕರು ಹಾಗೂ ವರದಿಗಾರರು ಹಾಗೂ ಪತ್ರಿಕೆಯ ಕುಟುಂಬ ವರ್ಗದವರು ಹೃದಯ ತುಂಬಾ ಧನ್ಯವಾದಗಳು ಹೇಳುತ್ತಾ ಕಂಗ್ರಾಟ್ಸ್ ಇನ್ನೂ ಎತ್ತರಕ್ಕೆ ಬೆಳೆಯಲಿಯನ್ನ ಸಂದೇಶವನ್ನು ಹಂಚಿಕೊಂಡಿದ್ದಾರೆ.
