ಸರ್ವೋತ್ತಮ ಸೇವಾರತ್ನ ರಾಜ್ಯ ಪ್ರಶಸ್ತಿ ಪುರಸ್ಕೃತರು ಶಿಡ್ಲಾಪುರ
ಸರ್ವೋತ್ತಮ ಸೇವಾರತ್ನ ರಾಜ್ಯ ಪ್ರಶಸ್ತಿ ಪುರಸ್ಕೃತರು ಭುವನೇಶ್ವರ ಶಿಡ್ಲಾಪುರ ವೀರಮಾರ್ಗ ನ್ಯೂಸ್ : ಹಾವೇರಿ : ಪ್ರಗತಿಪರ ರೈತರು, ಜಿಲ್ಲಾಧ್ಯಕ್ಷರು ರೈತ ಸಂಘ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘ , ಕರ್ನಾಟಕ ಸಹಕಾರಿ ಸಕ್ಕರೆ ಕಾರ್ಖಾನೆ ನಿರ್ದೇಶಕರಾದ ಭುವನೇಶ್ವರ ಬಸವಣ್ಣೆಪ್ಪ ಶಿಡ್ಲಾಪೂರ,ಅವರ ನಾಡು ನುಡಿ, ಸಮಾಜ ಸೇವೆ, ರೈತರ ಪರ ಹೋರಾಟ ಮತ್ತು ಸೇವೆಗಾಗಿ “ಸರ್ವೋತ್ತಮ ಸರ್ವೋತ್ತಮ ಸೇವಾ ರತ್ನ ಪ್ರಶಸ್ತಿ” ನೀಡಿ ಗೌರವಿಸಲಾಯಿತು. ಹಾವೇರಿಯಲ್ಲಿ ಕರ್ನಾಟಕ ಕಾವ್ಯಶ್ರೀ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಜರುಗಿದ ಕವಿ…