ಮಠದ ಜಮೀನಿಗೆ ಕನ್ನ ಸತ್ತವರ ಹೆಸರಲ್ಲಿ ಸ್ಕೆಚ್, 6 ಅಧಿಕಾರಿಗಳು ಸೇರಿ 11 ಮಂದಿ ಅರೆಸ್ಟ್!
ಆದಿಚುಂಚನಗಿರಿ ಮಠದ ಜಮೀನಿಗೆ ಕನ್ನ: ಸತ್ತವರ ಹೆಸರಲ್ಲಿ ಸ್ಕೆಚ್, 6 ಸರ್ಕಾರಿ ಅಧಿಕಾರಿಗಳು ಸೇರಿ 11 ಮಂದಿ ಅರೆಸ್ಟ್! ವೀರಮಾರ್ಗ ನ್ಯೂಸ್ : ಲಕ್ಷಾಂತರ ಭಕ್ತರ ಆರಾಧ್ಯ ದೈವ ಆದಿಚುಂಚನಗಿರಿ ಮಠದ ಕೋಟ್ಯಂತರ ಮೌಲ್ಯದ ಆಸ್ತಿಗೆ ಕನ್ನ ಹಾಕಲು ಹೋಗಿದ್ದ ಖದೀಮರ ಜಾಲ ಖಾಕಿ ಬಲೆಗೆ ಬಿದ್ದಿದೆ. ಸಿನಿಮೀಯ ಶೈಲಿಯಲ್ಲಿ ನಕಲಿ ವಾರಸುದಾರರನ್ನು ಸೃಷ್ಟಿಸಿ, ಕಂದಾಯ ಇಲಾಖೆಯ ಲಂಚಬಾಕ ಅಧಿಕಾರಿಗಳ ಜೊತೆ ಕೈಜೋಡಿಸಿ ಮಠದ ಜಮೀನನ್ನೇ ನುಂಗಲು ಯತ್ನಿಸಿದ್ದ ಭ್ರಷ್ಟರ ಆಟಕ್ಕೆ ಪೊಲೀಸರು ಬ್ರೇಕ್ ಹಾಕಿದ್ದಾರೆ. 6…