ರಾಮತೀರ್ಥ,ಗ್ರಾಮದಲ್ಲಿ, ಕಾರ್ಮಿಕರ ಸಂಘ ಉದ್ಘಾಟನೆ

ರಟ್ಟೀಹಳ್ಳಿ ತಾಲೂಕ ರಾಮತೀರ್ಥ ಗ್ರಾಮದಲ್ಲಿ ಶ್ರೀ ಮಾಯಮ್ಮ ದೇವಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘ (ರಿ) ಡಾ. ಬಿ.ಆರ್. ಅಂಬೇಡ್ಕರ್ ಗ್ರಾಮ ಸಮಿತಿ ರಾಮತೀರ್ಥ ಗ್ರಾಮದಲ್ಲಿ ಮಾನ್ಯ ಜನಪ್ರಿಯ ಶಾಸಕರು ಶ್ರೀ ಯು ಬಿ ಬಣಕಾರ ಕಾರ್ಯಕ್ರಮ ಉದ್ಘಾಟನೆ ನೆರವೇರಿಸಿದರು ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : ರಟ್ಟೀಹಳ್ಳಿ ತಾಲೂಕಿನ ರಾಮತೀರ್ಥ ಗ್ರಾಮದಲ್ಲಿ ಶ್ರೀ ಮಾಯಮ್ಮ ದೇವಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘ (ರಿ) ಡಾ. ಬಿ.ಆರ್. ಅಂಬೇಡ್ಕರ್ ಗ್ರಾಮ…

Read More

ಹಣದಾಸೆಗೆ 22 ವರ್ಷದ ಯುವತಿಗೇ 65 ವರ್ಷದ ವೃದ್ಧನಿಗೆ ಮದುವೆಗೇ ಯತ್ನಿ,

ಹಣದಾಸೆಗೆ 22 ವರ್ಷದ ಯುವತಿಯನ್ನು 65 ವರ್ಷದ ವೃದ್ಧನಿಗೆ ಮದುವೆ ಮಾಡಿಕೊಡಲು ಯತ್ನಿಸಿ, ಅದನ್ನು ವಿರೋಧಿಸಿದ ಕಾರಣಕ್ಕೆ ಆಕೆಯ ಮೇಲೆ ಕುದಿಯುವ ನೀರು ಸುರಿದು ಅಮಾನವೀಯವಾಗಿ ಚಿತ್ರಹಿಂಸೆ ನೀಡಿರುವ ಭೀಕರ ಘಟನೆ ಬೆಳಕಿಗೆ ಬಂದಿದೆ. ​₹3 ಲಕ್ಷಕ್ಕೆ ವೃದ್ಧನಿಗೆ ಮಾರಾಟ ಮಾಡಲು ಯತ್ನ… 22 ವರ್ಷದ ಪ್ರೀತಿ ಎಂಬ ಯುವತಿಗೆ ₹3 ಲಕ್ಷ ರೂಪಾಯಿ ಹಣ ಪಡೆದು 65 ವರ್ಷದ ವೃದ್ಧನೊಂದಿಗೆ ಬಲವಂತವಾಗಿ ಮದುವೆ ಮಾಡಲು ಮನೆಯವರು ಸಿದ್ಧತೆ ನಡೆಸಿದ್ದರು. ಆದರೆ, ಈ ಅಸಹಜ ಮದುವೆಗೆ ಯುವತಿ…

Read More

ದೇವರಗುಡ್ಡಕ್ಕೆ KSRTC ಬಸ್ಸ್ ಬಿಡಿ ಮ್ಯಾನೇಜರ್ರೀ.

ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : ರಾಣೇಬೆನ್ನೂರ ತಾಲೂಕು : ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಶ್ರೀ ನಿತ್ಯಾನಂದ ಜಿ ಕುಂದಾಪುರ ಇವರ ನೇತೃತ್ವದಲ್ಲಿ ತಾಲೂಕ ಅಧ್ಯಕ್ಷರು ಚಂದ್ರಪ್ಪ ಬಣಕಾರ ಸಮ್ಮುಖದಲ್ಲಿ ಸಮಸ್ತ ಪದಾಧಿಕಾರಿಗಳೊಂದಿಗೆ ರಾಣೇಬೆನ್ನೂರು ನಗರದ ಮಾಗೋಡ ರಸ್ತೆಯಲ್ಲಿ ಇರುವ ಕೆ ಎಸ್ ಆರ್ ಟಿ ಸಿ ಬಸ್ ಡಿಪೋ ಮ್ಯಾನೇಜರ ಆರ್ ಸಿ ಪಾಟೀಲ ಅವರಿಗೆ ಗುತ್ತಲ ಮಾರ್ಗವಾಗಿ ಚಲಾಯಿಸುವ ಪ್ರತಿಯೊಂದು ಬಸ್ ದೇವರಗುಡ್ಡ ಗ್ರಾಮದ ಮಾರ್ಗವಾಗಿ ಬಸ್ ಸಂಚಾರ…

Read More

ಸವಳಂಗ ರಸ್ತೆಯಲ್ಲಿ ದರೋಡೆ ನಡೆಸಿದ್ದ ಆರೋಪಿಗಳ ಬಂಧನ,,,

ಸವಳಂಗ ರಸ್ತೆಯಲ್ಲಿ ಭೀಕರ ದರೋಡೆ ನಡೆಸಿದ್ದ ಇಬ್ಬರು ಆರೋಪಿಗಳ ಬಂಧನ,,, ವೀರಮಾರ್ಗ ನ್ಯೂಸ್ : ಶಿವಮೊಗ್ಗ ಗ್ರಾಮಾಂತರ ಪೊಲೀಸರಿಂದ ಕ್ಷಿಪ್ರ ಕಾರ್ಯಾಚರಣೆ ಇಬ್ಬರು ಕಿಲಾಡಿ ದರೋಡೆಕೋರರು ಲಾಕ್,,,ಕೊಮ್ಮನಾಳಿನ ಲಿಖಿತ್ ಹಾಗೂ ಬಿಕ್ಕೋನಹಳ್ಳಿಯ ದೀಪು ಬಂಧಿತ ಆರೋಪಿಗಳು ಹೊಸನಗರದ ಮತ್ತಲಿ ಜಡ್ಡು ಗ್ರಾಮದ ರೈತ ಸುಭಾಷ್ ದರೋಡೆಗೊಳಗಾದ ವ್ಯಕ್ತಿ ಆ.14ರ ರಾತ್ರಿ ಕೊಮ್ಮನಾಳು ಶಾಲೆ ಬಳಿ ಮೂತ್ರವಿಸರ್ಜನೆಗೆ ಕಾರು ನಿಲ್ಲಿಸಿದ್ದ ಸುಭಾಷ್ ನಿಲ್ಲಿಸುತ್ತಿದ್ದಂತೆ ಹಿಂಬದಿಯಿಂದ ಬಂದು ಚಾಕು ತೋರಿಸಿ ಬೆದರಿಸಿದ್ದ ದರೋಡೆಕೋರರು, ರೈತನ ಬಳಿಯಿದ್ದ ₹2,000 ನಗದು, ₹90…

Read More

ಅಪ್ರಾಪ್ತಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ…

ಅಪ್ರಾಪ್ತ ಮೇಲೆ ಲೈಂಗಿಕ ದೌರ್ಜನ್ಯ ವೆಡಿಯೋ ವೈರಲ್: 7 ಮಂದಿ ಕಾಮಪಿಶಾಚಿಗಳ ವಿಕೃತಿ, ಆರೋಪಿಗಳ ಬಂಧನ,,,! ವೀರಮಾರ್ಗ ನ್ಯೂಸ್ : ಕೊಪ್ಪಳ : ಪ್ರೀತಿಸುವ ನಾಟಕವಾಡಿ ಅಮಾಯಕ ಶಾಲಾ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ಕೃತ್ಯದ ವಿಡಿಯೋ ಚಿತ್ರೀಕರಿಸಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಗಂಭೀರ ಪ್ರಕರಣ ಬೆಳಕಿಗೆ ಬಂದಿದೆ. ಕಳೆದ ಎರಡು ವರ್ಷಗಳಿಂದ ಬಾಲಕಿಗೆ ನರಕಯಾತನೆ ನೀಡುತ್ತಿದ್ದ ಘಟನೆಗೆ ಸಂಬಂಧಿಸಿದಂತೆ ಕೊಪ್ಪಳ ಪೊಲೀಸರು 7 ಮಂದಿ ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಬಂಧಿತರನ್ನು ಕಿರಣ್ ಕುಮಾರ್ ತೊಂಡಿಹಾಳ, ಹರ್ಷ…

Read More

ಸಂಗೂರು ಸಕ್ಕರೆ ಕಾರ್ಖಾನೆಗೆ ನೂತನ ಅಧ್ಯಕ್ಷರಾಗಿ ಶಿಡ್ಲಾಪುರ ಆಯ್ಕೆ.

ಸಂಗೂರು ಸಕ್ಕರೆ ಕಾರ್ಖಾನೆಗೆ ನೂತನ ಅಧ್ಯಕ್ಷರಾಗಿ ಭುವನೇಶ್ವರ ಶಿಡ್ಲಾಪುರ ಆಯ್ಕೆ ವೀರಮಾರ್ಗ ನ್ಯೂಸ್ : ಹಾವೇರಿ : ತಾಲೂಕಿನ ಸಂಗೂರು ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಸ್ಥಾನಕ್ಕೆ ಆಯ್ಕೆ ಪ್ರಕ್ರಿಯೆ ನಡೆಯಿತು.ಈ ಚುನಾವಣೆಯಲ್ಲಿ ಭುವನೇಶ್ವರ ಶಿಡ್ಲಪು‌ರ ಅವರು ಅಧ್ಯಕ್ಷರಾಗಿ ಆಯ್ಕೆಯಾದರೆ ನಾರಾಯಣ ಕಠಾರಿ ಅವರು ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು. ಅಧ್ಯಕ್ಷರ ಆಯ್ಕೆ ಚುನಾವಣೆಯಲ್ಲಿ ಭುವನೇಶ್ವರ ಶಿಡ್ಲಪು‌ರ ಅವರು ಬೆಂಬಲ ಪಡೆದು ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದರು. ಉಪಾಧ್ಯಕ್ಷ ಸ್ಥಾನಕ್ಕೆ ನಾರಾಯಣ ಕಠಾರಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನೂತನವಾಗಿ…

Read More

ಜನ್ಮದಿನ ಆಚರಣೆ: ಪೂಜೆ, ಕೇಕ್ ಕತ್ತರಿಸಿ ಸಂಭ್ರಮ.

ವೀಣಾ ವಿಜಯಾನಂದ ಕಾಶಪ್ಪನವರ ಜನ್ಮದಿನ ಆಚರಣೆ: ಪೂಜೆ, ಕೇಕ್ ಕತ್ತರಿಸಿ ಸಂಭ್ರಮ ವೀರಮಾರ್ಗ ನ್ಯೂಸ್ : ಧಾರವಾಡ : ಹುಬ್ಬಳ್ಳಿ : ಬಾಗಲಕೋಟೆ ಜಿಲ್ಲೆಯ ಹೆಮ್ಮೆಯ ಮನೆ ಮಗಳು, ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳು ಹಾಗೂ ಅಖಿಲ ಭಾರತ ವೀರಶೈವ ಮಹಾಸಭೆಯ ರಾಷ್ಟ್ರೀಯ ಮಹಿಳಾ ಘಟಕದ ಅಧ್ಯಕ್ಷರಾದ ಶ್ರೀಮತಿ ವೀಣಾ ವಿಜಯಾನಂದ ಕಾಶಪ್ಪನವರ ಅವರ ಜನ್ಮದಿನವನ್ನು ಹುಬ್ಬಳ್ಳಿಯಲ್ಲಿ ಪಂಚಮಸಾಲಿ ಮುಖಂಡರು ಹಾಗೂ ಕಾರ್ಯಕರ್ತರು ಸಂಭ್ರಮದಿಂದ ಆಚರಿಸಿದರು. ಜನ್ಮದಿನದ ಅಂಗವಾಗಿ ಉಣಕಲ್‌ನ ಶ್ರೀ ಉಳವಿ…

Read More

ಶ್ರಾವಣ ಮಾಸ ಭಕ್ತಿಯ ವೈಭವದ ಪ್ರತೀಕ…

ಶ್ರಾವಣ ಮಾಸ ಭಕ್ತಿಯ ವೈಭವದ ಪ್ರತೀಕ : ಸದಾಶಿವ ಸ್ವಾಮೀಜಿ. ವೀರಮಾರ್ಗ ನ್ಯೂಸ್ : ಹಾವೇರಿ : ಅಧ್ಯಾತ್ಮವು ಭಾರತದ ಆಸ್ಮಿತೆಯಾಗಿದ್ದು, ಪವಿತ್ರ ಶ್ರಾವಣ ಮಾಸವು ಭಕ್ತಿಯ ವೈಭವದ ಪ್ರತೀಕವಾಗಿದೆ. ಪುಣ್ಯ ಪುರುಷರ ಜೀವನ ಚರಿತ್ರೆಯ ಶ್ರವಣದಿಂದ ಬದುಕಿನಲ್ಲಿ ಒತ್ತಡ ಕಡಿಮೆಯಾಗಿ, ನಿತ್ಯ ಸಮಸ್ಯೆಗಳಿಗೆ ಭಕ್ತಿ ಮಾರ್ಗ ಮೂಲಕ ಪರಿಹಾರ ದೊರೆಯುತ್ತಿದೆ. ಆತ್ಮಚಿಂತನೆ, ಸತ್ಕಾರ್ಯ ಹಾಗೂ ಮಾನವೀಯ ಮೌಲ್ಯಗಳ ಪ್ರೇರಣೆಗೆ ಇಂಥಹ ಧಾರ್ಮಿಕತೆ ಸಹಾಯವಾಗುತ್ತದೆ ಎಂದು ಹುಕ್ಕೇರಿಮಠದ ಡಾ.ಸದಾಶಿವ ಸ್ವಾಮೀಜಿ ಹೇಳಿದರು. ನಗರದ ಹುಕ್ಕೇರಿಮಠದ ಶಿವಾನುಭವ ಮಂಟಪದಲ್ಲಿ…

Read More

ಭಕ್ತಿ ಭಾವದ ಹೊನಲಲ್ಲಿ ಮಿಂದೆದ್ದ ಹರಪನಹಳ್ಳಿ;

“ಭಕ್ತಿ ಭಾವದ ಹೊನಲಲ್ಲಿ ಮಿಂದೆದ್ದ ಹರಪನಹಳ್ಳಿ; ಅದ್ದೂರಿಯಾಗಿ ಜರಗಿದ ನಾಗರ ಪಂಚಮಿ. ರಾಣೆಬೆನ್ನೂರು ನಗರದಗ್ರಾಮದೇವತೆ ಶ್ರೀ ಚೌಡೇಶ್ವರಿ ಮಹಾ ತಾಯಿಗೆ ಬೆಣ್ಣೆಯ ಅಲಂಕಾರ. ವೀರಮಾರ್ಗ ನ್ಯೂಸ್ : ಹರಪನಹಳ್ಳಿ : ಶ್ರಾವಣ ಮಾಸದ ಪವಿತ್ರ ನಾಗರ ಪಂಚಮಿ ಹಬ್ಬದ ಹಿನ್ನೆಲೆಯಲ್ಲಿ ಹರಪನಹಳ್ಳಿ ನಗರದ ಇಂದು ಭಕ್ತಿ ಭಾವದ ವಾತಾವರಣ ನಿರ್ಮಾಣಗೊಂಡಿತ್ತು ನಾಗದೇವರ ಆರಾಧನೆಗೆ ವಿಶೇಷ ಮಹತ್ವ ಭಕ್ತರು ಬೆಳಗ್ಗಿನಿಂದಲೇ ನಾಗಕಲ್ಲುಗಳಿಗೆ ಪೂಜಿ ಸಲ್ಲಿಸಿ ಹಾಲಿನ ಅಭಿಷೇಕ ಹೂವಿನ ಅಲಂಕಾರ ಹಾಗೂ ವಿವಿಧ ನೈವೇದ್ಯಗಳನ್ನು ಸಮೀರ್ಪಿಸುವ ಮೂಲಕ ಶಬ್ದ…

Read More

ನಗರಸಭೆ ಆದರೂ ಬಸ್ ನಿಲ್ದಾಣದ ಸ್ಥಿತಿ ಅದೋಗತಿ!

“ನಗರಸಭೆ ಯಾದರೂ ಬಸ್ ನಿಲ್ದಾಣದ ಸ್ಥಿತಿ ಮಾತ್ರ ಬದಲಾಗಿಲ್ಲ! ವೀರಮಾರ್ಗ ನ್ಯೂಸ್ : ವಿಜಯನಗರ ಜಿಲ್ಲಾ : ಹರಪನಹಳ್ಳಿ : ಗ್ರಾಮ ಪಂಚಾಯಿತಿಯಿಂದ ನಗರಸಭೆಯಾಗಿ ಮೇಲ್ದರ್ಜೆಗೇರಿದ ಹರಪನಹಳ್ಳಿ ಪಟ್ಟಣದ ಬಸ್ ನಿಲ್ದಾಣದಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಹಾಗೂ ಸ್ವಚ್ಛತೆಯ ಸಮಸ್ಯೆ ಮುಂದುವರೆದಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ. ಬಸ್ ನಿಲ್ದಾಣದ ವಿವಿಧಡೆ ಕಸದ ರಾಶಿ ಕಂಡು ಬರುತ್ತಿದ್ದು ಕಸದ ಬುಟ್ಟಿಗಳಿದ್ದರೂ ಅವುಗಳಲ್ಲಿ ಕಸ ತುಂಬಿ ಹೊರಗೆ ಬಿದ್ದಿರುವ ದೃಶ್ಯಗಳು ಕಂಡುಬಂದಿವೆ ಕೆಳಗಡೆ ಸಾರ್ವಜನಿಕರು ಎಲ್ಲೆಂದರಲ್ಲಿ ಕಸ ಹಾಕುತ್ತಿರುವುದು ಕಾರಣ…

Read More