ಸವಳಂಗ ರಸ್ತೆಯಲ್ಲಿ ದರೋಡೆ ನಡೆಸಿದ್ದ ಆರೋಪಿಗಳ ಬಂಧನ,,,

ಸವಳಂಗ ರಸ್ತೆಯಲ್ಲಿ ಭೀಕರ ದರೋಡೆ ನಡೆಸಿದ್ದ ಇಬ್ಬರು ಆರೋಪಿಗಳ ಬಂಧನ,,,

ವೀರಮಾರ್ಗ ನ್ಯೂಸ್ : ಶಿವಮೊಗ್ಗ ಗ್ರಾಮಾಂತರ ಪೊಲೀಸರಿಂದ ಕ್ಷಿಪ್ರ ಕಾರ್ಯಾಚರಣೆ ಇಬ್ಬರು ಕಿಲಾಡಿ ದರೋಡೆಕೋರರು ಲಾಕ್,,,ಕೊಮ್ಮನಾಳಿನ ಲಿಖಿತ್ ಹಾಗೂ ಬಿಕ್ಕೋನಹಳ್ಳಿಯ ದೀಪು ಬಂಧಿತ ಆರೋಪಿಗಳು ಹೊಸನಗರದ ಮತ್ತಲಿ ಜಡ್ಡು ಗ್ರಾಮದ ರೈತ ಸುಭಾಷ್ ದರೋಡೆಗೊಳಗಾದ ವ್ಯಕ್ತಿ ಆ.14ರ ರಾತ್ರಿ ಕೊಮ್ಮನಾಳು ಶಾಲೆ ಬಳಿ ಮೂತ್ರವಿಸರ್ಜನೆಗೆ ಕಾರು ನಿಲ್ಲಿಸಿದ್ದ ಸುಭಾಷ್ ನಿಲ್ಲಿಸುತ್ತಿದ್ದಂತೆ ಹಿಂಬದಿಯಿಂದ ಬಂದು ಚಾಕು ತೋರಿಸಿ ಬೆದರಿಸಿದ್ದ ದರೋಡೆಕೋರರು, ರೈತನ ಬಳಿಯಿದ್ದ ₹2,000 ನಗದು, ₹90 ಸಾವಿರ ಮೌಲ್ಯದ 6 ಗ್ರಾಂ ಚಿನ್ನದ ಬ್ರಾಸ್‌ಲೆಟ್ ದರೋಡೆ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಂಡು ತನಿಖೆ ನಡೆಸಿದ್ದ ಪೊಲೀಸರುತನಿಖೆ ಚುರುಕುಗೊಳಿಸಿ ಆರೋಪಿಗಳನ್ನು ಮಟ್ಟಹಾಕಿದ ಶಿವಮೊಗ್ಗ ಗ್ರಾಮಾಂತರ ಠಾಣೆ ಸಿಬ್ಬಂದಿ.

ವರದಿ: ಚನ್ನೇಶ್ ಕೆ ಎಂ
ಬೆಂಗಳೂರು