ಖ್ಯಾತ ಗಾಯಿಕಿ ಡಾ.ಎಸ್ ಜಾನಕಿ ಇನ್ನಿಲ್ಲ.
ವೀರಮಾರ್ಗ ನ್ಯೂಸ್ : ಬೆಂಗಳೂರು : ಖ್ಯಾತ ಗಾಯಿಕಿ ಡಾ.ಎಸ್ ಜಾನಕಿ ಇನ್ನಿಲ್ಲ ಖ್ಯಾತ ಗಾಯಕಿ ಡಾ.ಎಸ್ ಜಾನಕಿ ರವರು ಶನಿವಾರ ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಮೈಸೂರಿನ ಅಪೋಲೋ ಆಸ್ಪತ್ರೆಯಲ್ಲಿ ಇಂದು ಕೊನೆಯುಸಿ ರೆಳೆದಿದ್ದಾರೆ. ಕನ್ನಡ ಸೇರಿದಂತೆ ವಿವಿಧ ಭಾಷೆಗಳಲ್ಲಿ ಸಾವಿರಾರು ಗೀತೆಗಳನ್ನು ತಮ್ಮ ಸುಮಧುರ ಕಂಠದಲ್ಲಿ ಹಾಡಿ ಮನೆಮನೆಗೆ ಮನೆಮನಕ್ಕೆ ತಲುಪಿದ್ದ ಅವರ ಈ ನಿಧನ ಅಪಾರ ಅಭಿಮಾನಿ ಬಳಗವನ್ನು ದುಃಖದಲ್ಲಿ ಮುಳುಗಿಸಿದೆ. 7:30ಕ್ಕೆ ಇಹಲೋಕ ತ್ಯಜಿಸಿದ ಎಸ್.ಜಾನಕಿ, ಎಸ್.ಜಾನಕಿ ಕೇರ್ ಟೇಕರ್…