ಕಾರ್ಮಿಕ ಕಾಯ್ದೆಗಳ ಜಾರಿಗೆ ತರುವ ಫಾರ್ಮಸಿ ಕಂಪನಿ ನಡೆ ಖಂಡನೀಯ…
೪ ಕಾರ್ಮಿಕ ಕಾಯ್ದೆಗಳ ಜಾರಿಗೆ ಮುಂದಾಗಿರುವ ಫಾರ್ಮ ಕಂಪನಿ ನಡೆ ಖಂಡನೀಯ : ಅಜಯ್ ಹಿರೇಮಠ ಗದಗ ಜಿಲ್ಲಾ : ಕೇಂದ್ರ ಸರ್ಕಾರವು೨೯ ಕಾರ್ಮಿಕ ಕಾನೂನುಗಳನ್ನು ರದ್ದುಗೊಳಿಸಿ ಕಾರ್ಮಿಕ 4 ಸಂಹಿತೆಗಳನ್ನ ತರುತ್ತಿರುವುದು ಫಾರ್ಮ ಕಂಪನಿಗಳು ಔಷದ ಮಾರಾಟಗಾರರಿಗೆ ಮಾಡುತ್ತಿರುವ ದ್ರೋಹ ಎಂದು ಕಾರ್ಯದರ್ಶಿ ಅಜಯ್ ಹಿರೇಮಠ್ ಹೇಳಿದರು. ಕೇಂದ್ರ ಸರ್ಕಾರದ ಸಂಹಿತೆಗಳ ರದ್ಧತಿಗೆ ಕಾರ್ಮಿಕ ಸಂಘಟನೆಗಳು ಫೆಬ್ರವರಿ ೧೨, ರಂದು ದೇಶವ್ಯಾಪಿ ಮುಷ್ಕರಕ್ಕೆ ಕರೆ ನೀಡಿದ್ದರಿಂದ ನಗರದ ಕಿತ್ತೂರ ರಾಣಿ ಚೆನ್ನಮ್ಮ ವೃತ್ತದಿಂದ ಮೆರವಣೆಗೆ ಮೂಲಕ…