ವೀರಮಾರ್ಗ ನ್ಯೂಸ್ : ಬಾಗಲಕೋಟೆ ಜಿಲ್ಲೆ : ಬಾದಾಮಿ ತಾಲೂಕು ಸುಕ್ಷೇತ್ರ ನೀಲಗುಂದ ಗ್ರಾಮದ ಹಿಂದೂ ಮುಸ್ಲಿಂ ಭಾವೈಕ್ಯತೆಯ ಪ್ರತೀಕವಾದ ಶ್ರೀ ಶ್ರೀ ಮಂಜುನಾಥ ಅಪ್ಪಾಜಿಯವರ ತುಲಾಭಾರ ಕಾರ್ಯಕ್ರಮ ಹಜರತ್ ಪೀರ ಶ್ರೀ ಸ್ವಾಮಿ ಬಾಬಾ ಬುಡನ್ ಗಿರಿ 16 ನೇ ವರ್ಷದ ಉರುಸ್ ಕಾರ್ಯಕ್ರಮ ಹಾಗೂ ಪೂಜ್ಯರಿಗೆ ಮತ್ತು ಗಣ್ಯರಿಗೆ ಸನ್ಮಾನ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.
ಹಿಂದೂ–ಮುಸ್ಲಿಂ ಭಾವೈಕ್ಯತೆಯ ಪ್ರತೀಕವಾಗಿ ಪ್ರಸಿದ್ಧರಾದ ಶ್ರೀ ಶ್ರೀ ಮಂಜುನಾಥ ಅಪ್ಪಾಜಿಯವರು ಸಮಾನತೆಯ ಹರಿಕಾರರು, ಶರಣ ಶಿವಯೋಗಿಗಳಾಗಿ ಹೆಸರಾಗಿದ್ದಾರೆ.
ಧರ್ಮಸೌಹಾರ್ದತೆಯ ದೂತರಾಗಿ, ಮಾನವೀಯ ಮೌಲ್ಯಗಳ ಸಾರಥಿಯಾಗಿ ಅವರು ಸಮಾಜಕ್ಕೆ ಮಾರ್ಗದರ್ಶನ ನೀಡುತ್ತಿದ್ದಾರೆ.
ಜಾತಿ–ಮತ ಬೇಧಗಳನ್ನು ತೊಡೆದು ಹಾಕುವ ಶರಣರಾಗಿ, ಶಾಂತಿ ಮತ್ತು ಸೌಹಾರ್ದತೆಯ ಸಂದೇಶವನ್ನು ಹರಡುತ್ತಿರುವ ಮಹನೀಯರು.
ಸಾಮಾಜಿಕ ಏಕತೆಗಾಗಿ ಶ್ರಮಿಸುವ ದೈವಭಕ್ತರು, ಸೇವಾಭಾವದ ಪ್ರತಿರೂಪವಾಗಿ ಜನಮನಗಳಲ್ಲಿ ನೆಲೆಸಿದ್ದಾರೆ.
ಇವರ ತತ್ವಗಳು, ಆದರ್ಶಗಳು ಮತ್ತು ಸೇವೆಗಳು ಸಮಾಜದಲ್ಲಿ ಶಾಶ್ವತ ಪ್ರೇರಣೆಯಾಗಿವೆ.
ದಿವ್ಯ ಸಾನಿಧ್ಯ ಶ್ರೀ ಪರಮಪೂಜ್ಯ ಶ್ರೀ ಬಸವ ಸಮರ್ಥ ಜ್ಞಾನ ಯೋಗಾಶ್ರಮ ಸುಕ್ಷೇತ್ರ ಶಿರೂಂಜ.
ಶ್ರೀ ಪರಮಪೂಜ್ಯ ಶ್ರೀ ನೀಲಲೋಹಿತ ರಾಮಣ್ಣ ಸ್ವಾಮಿಗಳು.
ಶ್ರೀ ಪರಮಪೂಜ್ಯ ವೀರೇಶ ಗುರುಸ್ವಾಮಿ ಸುಕ್ಷೇತ್ರ ಅಮಿನಗಡ ತಾಲೂಕು ಮಸ್ಕಿ.
ಅಧ್ಯಕ್ಷತೆ
ಶ್ರೀ ಪರಮಪೂಜ್ಯ ಕಾಯಕಯೋಗಿ ಶ್ರೀ ಮಂಜುನಾಥ ಅಪ್ಪಾಜಿಯವರು
ಶ್ರೀ ಸ್ವಾಮಿ ಬಾಬಾ ಬುಡನ್ ಗಿರಿ ಪೀಠಾಧಿಪತಿ ಸುಕ್ಷೇತ್ರ ನೀಲಗುಂದ.
ಉದ್ಘಾಟಕರು
ಪಾಂಡುರಂಗ ಕಟ್ಟಿಮನಿ ಪುರಸಭೆ ಅಧ್ಯಕ್ಷರು ಬದಾಮಿ.
ಡಾಕ್ಟರ್ ಎಸ್ ಎಸ್ ಪಾಟೀಲ್
ವಿಶ್ವ ದರ್ಶನ ಪತ್ರಿಕೆ ಸಂಪಾದಕರು ಹುಬ್ಬಳ್ಳಿ.
ಹುಚ್ಚಪ್ಪ ಯಲ್ಲಪ್ಪ ಸಂದಕದ ಭೋವಿ ಸಮಾಜದ ಜಿಲ್ಲಾಧ್ಯಕ್ಷರು ಗದಗ.
ಜ್ಯೋತಿ ಬೆಳಗಿಸುವವರು
ರಾಮನಗೌಡ್ರು ಉದುಗೌಡ್ರು ಹಿರಿಯ ಮುಖಂಡರು.
ರಮೇಶಗೌಡ್ರ ರಂ ಪಾಟೀಲ ಕೆಪಿಸಿಸಿ ಅಧ್ಯಕ್ಷರು ನೀಲಗುಂದ.
ರಂಗಪ್ಪ ಚಂದಪ್ಪನವರು ಮಾಜಿ ಎಸ್‌ಡಿಎಂಸಿ ಅಧ್ಯಕ್ಷರು.
ಮುಖ್ಯ ಅತಿಥಿಗಳು
ಶಾಂತಗೌಡ ಪಾಟೀಲ ಬಿಜೆಪಿ ಜಿಲ್ಲಾಧ್ಯಕ್ಷರು ಬಾಗಲಕೋಟ.
ಸಂಗನಗೌಡ ಹೂವನ್ನವರ ಧಾರವಾಡ ಜಿಲ್ಲಾ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ (ರಿ)
ಶಿವಕುಮಾರ ಎಸ್ ಪಾಟೀಲ್ ಧಾರವಾಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಾನಿಪ ಧ್ವನಿ ಸಂಘ (ರಿ)
ಮಂಜುನಾಥ ಹೊಸಮನಿ ಮುಖಂಡರು ಬಾದಾಮಿ.
ಮಂಜುನಾಥ ಕಟ್ಟಿಮನಿ ಗುತ್ತಿಗೆದಾರರು
ನಾಗರಾಜ್ ಚಲವಾದಿ ಬಿಎಸ್ಎಸ್ ತಾಲೂಕ ಅಧ್ಯಕ್ಷರು ಬದಾಮಿ.
ಶಿವಾನಂದ ಹೊಸಮನಿ ಉರ್ಪ್ ಸಿಎಂ ಸಮಾಜ ಸೇವಕರು.
ಚಂದ್ರಗೌಡ ಪಾಟೀಲ ಸಮುದಾಯ ಟಿವಿ ವರದಿಗಾರರು ಧಾರವಾಡ.
ಸಿರಾಜ್ ಭಾಷಾ ಅಜ್ಜನವರು ಸಿನ್ನೂರು ತಾಲೂಕ ಅಧ್ಯಕ್ಷರು.
ಮೈನುದ್ದೀನ್ ಅಜ್ಜನವರು ಕಂಪ್ಲಿ ತಾಲೂಕ ಅಧ್ಯಕ್ಷರು.
ನಬೀಸಾಬ್ ಅಜ್ಜನವರು ಸುಕ್ಷೇತ್ರ ಕೇಲೂರು.
ರಮೇಶ್ ಅಜ್ಜನವರು ಸುಕ್ಷೇತ್ರ ಸೂಳೇಭಾವಿ .
ಈ ಸಂದರ್ಭದಲ್ಲಿ ಕಾಯಕ ಯೋಗಿ ಪರಮಪೂಜ್ಯ ಡಾ. ಶ್ರೀ ಮಂಜುನಾಥ ಅಪ್ಪಾಜಿಯವರಿಗೆ ತುಲಾಭಾರ ಸೇವೆಯನ್ನು ವಿವಿಧ ಭಕ್ತರ ಪರಿವಾರಗಳಿಂದ ನೆರವೇರಿಸಲಾಗುತ್ತದೆ. ನವನಗರ ಹುಬ್ಬಳ್ಳಿಯ ವೀರುಪಾಕ್ಷಪ್ಪ ಎಸ್. ಕುಬಸದ ಪರಿವಾರ,
ಮುಧೋಳದ ಬಸವರಾಜ ಪಾಟೀಲ ಪರಿವಾರ,
ಶಂಕರಲಿಂಗ ಅಪ್ಪುಸಿಂಗ್ ರಜಪುತ ಪರಿವಾರ,
ಚಿಂಚಲಿಯ ಹುಚ್ಚಪ್ಪ ಯಲ್ಲಪ್ಪ ಸಂದಕದ ಪರಿವಾರ ಹಾಗೂ ಗುರುದತ್ತ ಸೇವಾ ಸಮಿತಿ ಸೇರಿದಂತೆ ಅನೇಕ ಭಕ್ತರು ಭಾಗವಹಿಸಿದ್ದರು.
ಉರುಸ್ ಮಹೋತ್ಸವವು ಅದ್ದೂರಿಯಾಗಿ ಏಪ್ರಿಲ್ 28 ರಂದು ಮಂಗಳವಾರ
ನೆರವೇರಿತು.
ನೇಸರಗಿ ಭಾಗವಾನ ಪರಿವಾರದವರಿಂದ ಕುದುರೆ ಮೆರವಣಿಗೆ ನಡೆಯಲಿದ್ದು, ಹಳಿಯ್ಯಾಳದ ಶ್ರೀ ತಿರಕಪ್ಪ ಕಂಬಾರ ಪರಿವಾರದಿಂದ ಸಿಂಹಾಸನ ಕೊಡುಗೆ ಸಲ್ಲಿಸಲಾಗುತ್ತದೆ.
ಕರ್ನಾಟಕ ಮಹಾರಾಷ್ಟ್ರ ಸೇರಿದಂತೆ ವಿವಿಧ ಭಾಗಗಳಿಂದ ಭಕ್ತರು ಹಾಗೂ ಗುರು-ಹಿರಿಯರು ಭಾಗವಹಿಸಿದ್ದರು, ಈ ಉರುಸ್ ಕಾರ್ಯಕ್ರಮ ಧಾರ್ಮಿಕ ಸೌಹಾರ್ದತೆ ಮತ್ತು ಭಾವೈಕ್ಯತೆಯ ಸಂದೇಶವನ್ನು ಸಾರಿದರು.
ನೀಲಗುಂದ ಗ್ರಾಮದ ಸಮಸ್ತ ಗುರು-ಹಿರಿಯರು, ಹಾಗೂ ನಾಡಿನ ಸಕಲ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು