ಆಟೋ ಚಾಲಕ 53 ವರ್ಷ ಕಾಂಪೌಂಡ್ ಕುಸಿದು ಸಾವು.
ವೀರಮಾರ್ಗ ನ್ಯೂಸ್ : ಬೆಂಗಳೂರಿನ ವಿಜಯನಗರದಲ್ಲಿ ದಾರುಣ ಘಟನೆಯೊಂದು ನಡೆದು ಹೋಗಿದೆ. ಆಟೋ ಚಾಲಕ 53 ವರ್ಷದ ಶಿವಬೋರಯ್ಯ ಎಂಬುವರು ಕಾಂಪೌಂಡ್ ಕುಸಿದು … ಇಹಲೋಕ ತ್ಯಜಿಸಿದ್ದಾರೆ. ಪತ್ನಿ, ಮಕ್ಕಳನ್ನು ಆಸ್ಪತ್ರೆಗೆ ಬಿಟ್ಟು ಹೊರಕ್ಕೆ ಬಂದ ಶಿವಬೋರಯ್ಯ ಆಟೋ ತೆಗೆದುಕೊಂಡು ಹೊರಟಾಗ, ಮೂತ್ರಕ್ಕೆ ಅವಸರ ಆಗಿದೆ. ಮಳೆ ಬಂದು ನಿಂತಿತ್ತು. ಚಳಿ ಬೇರೆ.. ಸೂಸು ಮಾಡಲು ಕಾಂಪೌಂಡ್ ಪಕ್ಕಕ್ಕೆ ಹೋಗಿದ್ದಾರೆ. ದುರಾದೃಷ್ಟವಶಾತ್ ಕಾಂಪೌಂಡ್ ಕುಸಿದಿದೆ. ಇತ್ತೀಚೆಗೆ ಮಗಳನ್ನ ಕಳೆದುಕೊಂಡಿದ್ದ ಶಿವಬೋರಯ್ಯಗೆ ಒಬ್ಬ ಮಗ, ಹೆಂಡತಿ ಮತ್ತು ವಯಸ್ಸಾದ…