ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ….
ವೀರಮಾರ್ಗ ನ್ಯೂಸ್ : ಚಿಕ್ಕಮಗಳೂರು : ಡೆತ್ ನೋಟ್ ಬರೆದಿಟ್ಟು ಗ್ರಾಮ ಪಂಚಾಯ್ತಿಯ ನೀರುಗಂಟಿ ಆತ್ಮಹತ್ಯೆ…… ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ನೀರುಗಂಟಿ,,,,,,ಆಣೂರು ಗ್ರಾಮ ಪಂಚಾಯ್ತಿಯ ನೀರುಗಂಟಿ ರಮೇಶ್ (47) ಆತ್ಮಹತ್ಯೆ,,,,,,11 ತಿಂಗಳಿನಿಂದ ಸಂಬಳ ನೀಡಿಲ್ಲ,,,,,,ಸಾಲಗಾರರ ಕಾಟ ಎಂದು ಡೆತ್ ನೋಟ,,,,ಮೈಕ್ರೋ ಫೈನಾನ್ಸ್ ನಲ್ಲಿ ಸಾಲ ಮಾಡಿದ್ದೇನೆ,,,,,,ಸಂಬಳವೂ ಇಲ್ಲದೆ ಸಾಲಕಟ್ಟಲು ಆಗುತ್ತಿಲ್ಲ,,,ಮನೆಗೆ ಬಂದು ಮೈಕ್ರೋ ಫೈನಾನ್ಸ್ ಅವರ ಕಿರುಕುಳ ಎಂದು ಡೆತ್ ನೋಟ,,,,,,,RBL, SKS, ಗ್ರಾಮಿಣಕೂಟ, ಮುತ್ತೂಟ್ ಫೈನಾನ್ಸ್ ಸಿಬ್ಬಂದಿಗಳ ಕಿರುಕುಳ ಎಂದು ಬರೆದಿರುವ ರಮೇಶ,,,,,,ಗ್ರಾಮ ಪಂಚಾಯತಿಯಲ್ಲೂ…