ಮುಡಾ ಹಗರಣ : ಸಿಎಂಗೆ ಮತ್ತೊಮ್ಮೆ ಸಂಕಷ್ಟ, ನ್ಯಾಯಾಲಯದ ಮೊರೆ ಹೋದ ಇಡಿ
ಮುಡಾ ಹಗರಣ : ಸಿಎಂಗೆ ಮತ್ತೊಮ್ಮೆ ಸಂಕಷ್ಟ, ನ್ಯಾಯಾಲಯದ ಮೊರೆ ಹೋದ ಇಡಿವೀರಮಾರ್ಗ ನ್ಯೂಸ್ ಬೆಂಗಳೂರು : ಸಿಎಂ ಸಿದ್ದರಾಮಯ್ಯ ಅವರಿಗೆ ಮುಡಾ ನಿವೇಶನ ಹಂಚಿಕೆ ಹಗರಣದಲ್ಲಿ ಮತ್ತೊಮ್ಮೆ ಸಂಕಷ್ಟ ಎದುರಾಗಿದ್ದು ಜಾರಿ ನಿರ್ದೇಶನಾಲಯ ಲೋಕಾಯುಕ್ತ ತನಿಖೆ ಮುಕ್ತಾಯಗೊಂಡಿರುವುದನ್ನು ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಿಲೇರಿದೆ.ನಿನ್ನೆ ಜಾರಿ ನಿರ್ದೇಶನಾಲಯದ ಸಹಾಯಕ ನಿರ್ದೇಶಕರು, ಸರ್ಕಾರಿ ಅಭಿಯೋಜಕರ ಮೂಲಕ ನಗರ ಹೆಚ್ಚುವರಿ ಸಿವಿಲ್ ಮತ್ತು ಸೆಶೆನ್ಸ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿರುವ ಜಾರಿ ನಿರ್ದೇಶನಾಲಯ ಲೋಕಾಯುಕ್ತ ಪೊಲೀಸರು ಮುಡಾ ಹಗರಣದಲ್ಲಿ ಮಾಡಿರುವ ತನಿಖೆಯನ್ನು ಪ್ರಶ್ನಿಸಿದೆ.ಮೈಸೂರಿನ…