ಅರ್ಥವಿಲ್ಲದ ವ್ಯರ್ಥ ಜಾತ್ರೆ ಎನಿಸಬಾರದು. ಸರ್ವ ಸಮೂದಾಯದವರು, ಸೌಹಾರ್ಧತೆಬೇಕು : ಸಂಗನಬಸವಶ್ರೀ
ಅರ್ಥವಿಲ್ಲದ ವ್ಯರ್ಥ ಜಾತ್ರೆ ಎನಿಸಬಾರದು. ಸರ್ವ ಸಮೂದಾಯದವರು, ಸೌಹಾರ್ಧತೆಬೇಕು : ಸಂಗನಬಸವಶ್ರೀವೀರಮಾರ್ಗ ನ್ಯೂಸ್ ಶಿಗ್ಗಾವಿ : ಹಾಲುಮತ ಸಮಾಜದವರು, ಮುಗ್ದರು, ಪ್ರಭುದ್ಧರಾಗಿ ಸರ್ವ ಜನಾಂಗದವರ ಸಹಮತದೊಂದಿಗೆ ಜಾತ್ರೋತ್ಸವ ಆಚರಿಸಿಕೊಂಡು ಬರುತ್ತಿರುವುದು ನಮ್ಮೂರ ಜಾತ್ರೆ ಏಶಸ್ವಿಗೆ ಕಾರಣವಾಗಿದೆ ಎಂದು ಶಿಗ್ಗಾವಿ ವಿರಕ್ತಮಠದ ಶ್ರೀ ಸಂಗನಬಸವ ಸ್ವಾಮಿಜಿ ಹೇಳಿದರು.ತಾಲೂಕಿನ ಬಂಕಾಪುರ ಪಟ್ಟಣದ ಸುಂಕದಕೇರಿ ಹೊಂಡದ ದುರ್ಗಾದೇವಿ ಜಾತ್ರಾಮಹೋತ್ಸವ ಅಂಗವಾಗಿ ನಡೆದ ಧರ್ಮಸಭೆಯನ್ನುದ್ದೇಸಿಸಿ ಮಾತನಾಡಿದ ಶ್ರೀಗಳು, ಅರ್ಥವಿಲ್ಲದ ವ್ಯರ್ಥ ಜಾತ್ರೆ ಎನಿಸಿಕೊಳ್ಳಬಾರದು. ಸರ್ವ ಸಮೂದಾಯದವರು, ಸೌಹಾರ್ಧತೆಯಿಂದ ಕೂಡಿ ಮಾಡುತ್ತಿರುವ ಹೊಂಡದ ದುರ್ಗಾದೇವಿ…