ಬಂಕಾಪುರದಲ್ಲಿ ರಂಗೇರಿದ ಹೋಳಿ ಹಬ್ಬ
ವೀರಮಾರ್ಗ ನ್ಯೂಜ್ ಶಿಗ್ಗಾವಿ : ತಾಲೂಕಿನ ಬಂಕಾಪುರ ಪಟ್ಟಣದಲ್ಲಿ ರಂಗಪಂಚಮಿ ಅಂಗವಾಗಿ ಬುಧವಾರ ಬೆಳಿಗ್ಗೆಯಿಂದಲೇ ಯುವಕ, ಯುವತಿ, ಕಿರಿಯರು, ಹಿರಿಯರು ಎಂಬ ಬೇದಬಾವ ಮರೆತು ಒಬ್ಬರಿಗೋಬ್ಬರು ಬಣ್ಣ ಏರಚಿ ಹೋಳಿ ಹಬ್ಬಕ್ಕೆ ಮೇರಗು ತಂದರು.ಬೆಳಿಗ್ಗೆ ಎಂಟು ಗಂಟೆಯಿಂದಲೇ ಚಿಕ್ಕಮಕ್ಕಳು ಪಿಚಗೂರಿ, ಬಣ್ಣದ ಪಾಕೀಟ್ ಹಿಡಿದುಕೋಂಡು, ರಸ್ತೆಗಿಳಿದು ಬಣ್ಣದಾಟದಲ್ಲಿ ತೋಡಗಿದರೇ, ಯುವಕರು, ಯುವತಿಯರು ತಮ್ಮ ಸಹಪಾಠಿಗಳ ಮನೆ, ಮನೆಗೆ ತೇರಳಿ ಬಣ್ಣ ಏರಚುತ್ತಾ ಸಂಭ್ರಮಿಸಿದರು. ಯುವ ಸಮೂಹ ಹಲಗೆ ನಾದಕ್ಕೆ, ಡಿಜೆ ಹಾಡಿಗೆ ಹೆಜ್ಜೆ ಹಾಕಿ ಕುಣಿದು ಕುಪ್ಪಳಿಸಿದರೆ,…