ವಿದ್ಯಾರ್ಥಿ ಜೀವನ ಸುಭದ್ರತೆಗೆ ನೈತಿಕ ಮೌಲ್ಯಗಳ ಅಗತ್ಯ….
ವಿದ್ಯಾರ್ಥಿ ಜೀವನ ಸುಭದ್ರತೆಗೆ ನೈತಿಕ ಮೌಲ್ಯಗಳ ಅಳವಡಿಕೆ ಅಗತ್ಯ ಪ್ರೊ. ಬಿ.ಬಿ. ನಂದ್ಯಾಲ ವೀರಮಾರ್ಗ ನ್ಯೂಸ್ : ರಾಣೆಬೆನ್ನೂರು ತಾಲೂಕ : ವಿದ್ಯಾರ್ಥಿ ಜೀವನ ಅತ್ಯಂತ ಅಮೂಲ್ಯವಾಗಿದೆ. ಬದುಕಿಗೆ ಅಗತ್ಯವಾಗಿ ಬೇಕಾಗಿರುವ ಕೆಲವು ಆದರ್ಶಗಳನ್ನು ಮೈಗೂಡಿಸಿಕೊಂಡು ಸಾಗಿದಾಗ ಮಾತ್ರ ಭವಿಷ್ಯದಲ್ಲಿ ಶಾಶ್ವತವಾದ ಜೀವನ ಸಾಗಿಸಲು ಸಾಧ್ಯವಾಗುವುದು ಎಂದು ಹರಿಹರ ಎಸ್. ಜೆ. ವ್ಹಿ. ಪಿ ಕಾಲೇಜಿನ ನಿವೃತ್ತ ಉಪನ್ಯಾಸಕ ಪ್ರೊ, ಬಿ.ಬಿ. ನಂದ್ಯಾಲ ಹೇಳಿದರು. ಅವರು, ಸಮೀಪದ ಹನುಮನಮಟ್ಟಿ ಕೃಷಿ ವಿಶ್ವವಿದ್ಯಾಲಯ ಆವರಣದಲ್ಲಿ ನಡೆದ ವಿದ್ಯಾರ್ಥಿಗಳ ಬಿಳ್ಕೊಡುಗೆ…